JW.ORGನಲ್ಲಿ ಸಿಗುವ ಲೇಖನಗಳು
ಅವರ ನಂಬಿಕೆಯನ್ನು ಅನುಕರಿಸಿ
ನಾವು ಯೋಬನಂತೆ ನಂಬಿಗಸ್ತರಾಗಿದ್ರೆ ಸೈತಾನನಿಗೆ ಕೋಪ ಬರಿಸ್ತೇವೆ. ಆದ್ರೆ ನಮ್ಮನ್ನು ಪ್ರೀತಿಸೋ ಯೆಹೋವನಿಗೆ ಸಂತೋಷ ತರುತ್ತೇವೆ!
jw.orgನಲ್ಲಿ ಬೈಬಲ್ ಬೋಧನೆಗಳು > ದೇವರ ಮೇಲೆ ನಂಬಿಕೆ > ಅವರ ನಂಬಿಕೆಯನ್ನು ಅನುಕರಿಸಿ ನೋಡಿ.
ಸುಖೀ ಸಂಸಾರಕ್ಕೆ ಸಲಹೆಗಳು
ಗಂಡ-ಹೆಂಡತಿ ಇಬ್ರೂ ಅಪರಿಪೂರ್ಣರಾಗಿರೋದ್ರಿಂದ ಸಮಸ್ಯೆಗಳು ಬರೋದು ಸಹಜನೇ. ಆದ್ರೆ ಸಮಸ್ಯೆಗಳನ್ನು ಜಯಿಸಲು ಮತ್ತು ಅನ್ಯೋನ್ಯವಾಗಿರಲು ಗಂಡ-ಹೆಂಡತಿಗೆ ತಾಳ್ಮೆ ಸಹಾಯ ಮಾಡುತ್ತೆ.
jw.orgನಲ್ಲಿ ಬೈಬಲ್ ಬೋಧನೆಗಳು > ವಿವಾಹ ಮತ್ತು ಕುಟುಂಬ > ವಿವಾಹ ನೋಡಿ.