ದೇವರಿಗೆ ಯಾಕೆ ಪ್ರಾರ್ಥಿಸಬೇಕು?
© 2020 Watch Tower Bible and Tract Society of Pennsylvania
ಈ ಪ್ರಕಾಶನ ಮಾರಾಟಕ್ಕಿಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳ ಸಹಾಯದಿಂದ ಮಾಡಲಾಗುವ ಭೂವ್ಯಾಪಕ ಬೈಬಲ್ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಇದನ್ನು ಹೊರತರಲಾಗಿದೆ. ಕಾಣಿಕೆ ಕೊಡಲು donate.jw.orgಗೆ ಭೇಟಿ ನೀಡಿ. ಹೀಬ್ರು ಶಾಸ್ತ್ರಗಳಿಂದ ಉಲ್ಲೇಖಿಸಲಾಗಿರುವ ವಚನಗಳು ‘ಸತ್ಯವೇದವು’ ಬೈಬಲಿನಿಂದಾಗಿವೆ ಮತ್ತು ಗ್ರೀಕ್ ಶಾಸ್ತ್ರಗಳಿಂದ ಉಲ್ಲೇಖಿಸಲಾಗಿರುವ ವಚನಗಳು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರ ಬೈಬಲಿನಿಂದಾಗಿವೆ. ಬೇರೆ ಭಾಷಾಂತರಗಳಿಂದ ತೆಗೆದಿರುವಲ್ಲಿ ಅದನ್ನು ವಚನದ ಪಕ್ಕದಲ್ಲಿ ಸೂಚಿಸಲಾಗಿದೆ.
ಕಾವಲಿನಬುರುಜು ಪತ್ರಿಕೆ ವಿಶ್ವದ ಸರ್ವೋನ್ನತ ಪ್ರಭುವಾಗಿರುವ ಯೆಹೋವ ದೇವರನ್ನು ಮಹಿಮೆಪಡಿಸುತ್ತದೆ. ದೇವರ ರಾಜ್ಯವು ಭೂಮಿಯಲ್ಲಿರುವ ಸಕಲ ದುಷ್ಟತನವನ್ನು ಶೀಘ್ರದಲ್ಲಿ ನಾಶಗೊಳಿಸಿ ಅದನ್ನು ಪರದೈಸಾಗಿ ಮಾರ್ಪಡಿಸುವುದೆಂಬ ಸುವಾರ್ತೆ ನೀಡಿ ಈ ಪತ್ರಿಕೆಯು ಜನರನ್ನು ಸಂತೈಸುತ್ತದೆ. ನಾವು ಸದಾಕಾಲ ಜೀವಿಸಲು ಸಾಧ್ಯವಾಗುವಂತೆ ತನ್ನ ಜೀವವನ್ನೇ ಕೊಟ್ಟ ಮತ್ತು ದೇವರ ರಾಜ್ಯದ ಅರಸನಾಗಿ ಈಗ ಸ್ವರ್ಗದಲ್ಲಿ ಆಳುತ್ತಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವಂತೆ ಇದು ಉತ್ತೇಜಿಸುತ್ತದೆ. ಈ ಪತ್ರಿಕೆಯು ಯೆಹೋವನ ಸಾಕ್ಷಿಗಳಿಂದ 1879 ರಿಂದ ಸತತವಾಗಿ ಪ್ರಕಾಶಿಸಲ್ಪಡುತ್ತಿದೆ ಮತ್ತು ರಾಜಕೀಯಕ್ಕೆ ಸಂಬಂಧಪಟ್ಟದ್ದಲ್ಲ. ಬೈಬಲ್ ಇದರ ಆಧಾರ ಗ್ರಂಥ.