JW.ORG ಮತ್ತು JW ಲೈಬ್ರರಿಯಲ್ಲಿ ಸಿಗುವ ಲೇಖನಗಳು
ಯೆಹೋವನ ಸಾಕ್ಷಿಗಳ ಅನುಭವಗಳು
ನೋಡಿದ್ದನ್ನೆಲ್ಲ ಕೊಂಡುಕೊಳ್ಳೋದ್ರಿಂದ, ತುಂಬ ಸಾಲ ಮಾಡೋದ್ರಿಂದ ಟೆನ್‌ಶನ್ ಜಾಸ್ತಿ ಆಗುತ್ತೆ ಅಂತ ಕೊಲಂಬಿಯದ ಒಂದು ದಂಪತಿ ತಿಳ್ಕೊಂಡ್ರು. ಜನ್ರಿಗೆ ದೇವರ ಬಗ್ಗೆ ಕಲಿಸೋದ್ರಿಂದಾನೇ ಸಂತೋಷ ಸಿಗುತ್ತೆ ಅಂತ ಅವರಿಗೆ ಗೊತ್ತಾಯ್ತು.
ಇತರ ವಿಷಯಗಳು
ಹವಾಮಾನದಲ್ಲಾಗೋ ಏರುಪೇರನ್ನ ನಿಭಾಯಿಸೋಕೆ ಬೈಬಲ್ ಕೊಡೋ ಸಹಾಯ
ಪ್ರಕೃತಿ ವಿಕೋಪಗಳಾಗೋ ಮುಂಚೆ, ವಿಕೋಪಗಳಾಗುವಾಗ ಮತ್ತು ಅದರ ನಂತರ ಏನು ಮಾಡಬೇಕು ಅಂತ ಬೈಬಲಲ್ಲಿ ಸಲಹೆ ಸಿಗುತ್ತೆ.
ಸುಖೀ ಸಂಸಾರಕ್ಕೆ ಸಲಹೆಗಳು
ಬೇಬಿ ಡೇ ಕೇರ್ ಬಗ್ಗೆ ಹೆತ್ತವರಿಗೆ ಏನ್ ಗೊತ್ತಿರಬೇಕು?
ನಿಮ್ಮ ಮಗುವನ್ನ ಬೇಬಿ ಡೇ ಕೇರ್‌ಗೆ ಕಳಿಸೋ ನಿರ್ಣಯ ಮಾಡೋ ಮುಂಚೆ ಆದ್ರಿಂದ ಆಗೋ ಪ್ರಯೋಜನ ಮತ್ತು ನಷ್ಟಗಳ ಬಗ್ಗೆ ಸರಿಯಾಗಿ ಯೋಚನೆ ಮಾಡಬೇಕು. ಈ ಲೇಖನದಲ್ಲಿರೋ ಪ್ರಶ್ನೆಗಳು ನಿಮ್ಮ ಮಗುವಿಗೆ ಯಾವುದು ಒಳ್ಳೇದು ಅಂತ ಯೋಚನೆ ಮಾಡೋಕೆ ನಿಮಗೆ ಸಹಾಯ ಮಾಡುತ್ತೆ.