ಬೆಂಜಮಿನ್ ಬೂತ್ರಾಯ್ಡ್—ತಾನಾಗಿಯೇ ಕಲಿತು ಬೈಬಲ್ ವಿದ್ವಾಂಸನಾದ
ಇವನು ಓದಿಲ್ಲ ಅಂದ್ರೂ, ಶ್ರೀಮಂತ ಕುಟುಂಬದಿಂದ ಬಂದಿಲ್ಲ ಅಂದ್ರೂ ತಾನಾಗಿಯೇ ಹೀಬ್ರು ಭಾಷೆ ಕಲಿತ. ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಿ ದೇವರ ಹೆಸರು ಎಲ್ಲೆಲ್ಲಿ ಇರಬೇಕೋ ಅಲ್ಲೆಲ್ಲಾ ಹಾಕಿ ಇಂಗ್ಲಿಷ್ ಬೈಬಲ್ ಭಾಷಾಂತರವನ್ನ ಬಿಡುಗಡೆ ಮಾಡಿದ.