ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • nwt ಪು. 2740-2741
  • ಬಿ9 ದಾನಿಯೇಲ ಹೇಳಿದ ಲೋಕ ಶಕ್ತಿಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬಿ9 ದಾನಿಯೇಲ ಹೇಳಿದ ಲೋಕ ಶಕ್ತಿಗಳು
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬಾಬೆಲ್‌
  • ಮೇದ್ಯ-ಪರ್ಶಿಯ
  • ಗ್ರೀಸ್‌
  • ರೋಮ್‌
  • ಆಂಗ್ಲೋ-ಅಮೆರಿಕ
  • ಒಂದು ಭಾರೀ ಪ್ರತಿಮೆಯ ಏಳುಬೀಳುಗಳು
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
  • ಲೋಕವನ್ನು ಯಾರು ಆಳುವರು?
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
  • ದಾನಿಯೇಲ ಪುಸ್ತಕದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ನಮ್ಮ ದಿನಕ್ಕಾಗಿರುವ ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಇನ್ನಷ್ಟು
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಬಿ9 ದಾನಿಯೇಲ ಹೇಳಿದ ಲೋಕ ಶಕ್ತಿಗಳು

ಬಿ9

ದಾನಿಯೇಲ ಹೇಳಿದ ಲೋಕ ಶಕ್ತಿಗಳು

ಮುದ್ರಿತ ಸಂಚಿಕೆ
ದಾನಿಯೇಲ 2ನೇ ಅಧ್ಯಾಯದಲ್ಲಿ ಇರೋ ಪ್ರತಿಮೆ
ರೆಕ್ಕೆಗಳಿರೋ ಸಿಂಹ ಬಾಬೆಲ್‌ ಸಾಮ್ರಾಜ್ಯವನ್ನ ಸೂಚಿಸುತ್ತೆ

ಬಾಬೆಲ್‌

ದಾನಿಯೇಲ 2:32, 36-38; 7:4

ಕ್ರಿ.ಪೂ. 607—ರಾಜ ನೆಬೂಕದ್ನೆಚ್ಚರ ಯೆರೂಸಲೇಮನ್ನ ನಾಶ ಮಾಡಿದ

ಕರಡಿ ಮೇದ್ಯ-ಪರ್ಶಿಯವನ್ನ ಸಾಮ್ರಾಜ್ಯವನ್ನ ಸೂಚಿಸುತ್ತೆ

ಮೇದ್ಯ-ಪರ್ಶಿಯ

ದಾನಿಯೇಲ 2:32, 39; 7:5

ಕ್ರಿ.ಪೂ. 539—ಬಾಬೆಲನ್ನ ವಶ ಮಾಡ್ಕೊಂಡ್ತು

ಕ್ರಿ.ಪೂ. 537—ಯೆಹೂದ್ಯರು ಯೆರೂಸಲೇಮಿಗೆ ವಾಪಸ್‌ ಹೋಗುವಂತೆ ಕೋರೆಷ ಆಜ್ಞೆ ಕೊಟ್ಟ

ರೆಕ್ಕೆಗಳಿರೋ ಚಿರತೆ ಗ್ರೀಸ್‌ ಸಾಮ್ರಾಜ್ಯವನ್ನ ಸೂಚಿಸುತ್ತೆ

ಗ್ರೀಸ್‌

ದಾನಿಯೇಲ 2:32, 39; 7:6

ಕ್ರಿ.ಪೂ. 331—ಮಹಾ ಅಲೆಗ್ಸಾಂಡರ ಪರ್ಶಿಯವನ್ನ ವಶ ಮಾಡ್ಕೊಂಡ

ಹೆದರಿಕೆ ಹುಟ್ಟಿಸೋ ತರ ಇದ್ದ ಹತ್ತು ಕೊಂಬುಗಳ ಪ್ರಾಣಿ ರೋಮ್‌ ಮತ್ತು ಆಂಗ್ಲೋ-ಅಮೆರಿಕ ಲೋಕ ಶಕ್ತಿಗಳನ್ನ ಸೂಚಿಸುತ್ತೆ

ರೋಮ್‌

ದಾನಿಯೇಲ 2:33, 40; 7:7

ಕ್ರಿ.ಪೂ. 63—ಇಸ್ರಾಯೇಲಿನ ಮೇಲೆ ಆಳೋಕೆ ಶುರು ಮಾಡ್ತು

ಕ್ರಿ.ಶ. 70—ಯೆರೂಸಲೇಮನ್ನ ನಾಶ ಮಾಡ್ತು

ಆಂಗ್ಲೋ-ಅಮೆರಿಕ

ದಾನಿಯೇಲ 2:33, 41-43

ಕ್ರಿ.ಶ. 1914-1918—1ನೇ ಮಹಾಯುದ್ಧದ ಸಮಯದಲ್ಲಿ ಆಂಗ್ಲೋ-ಅಮೆರಿಕನ್‌ ಲೋಕ ಶಕ್ತಿ ಅಧಿಕಾರಕ್ಕೆ ಬಂತು

  • ನಕ್ಷೆಯಲ್ಲಿ ಕೊಟ್ಟಿರೋ ಪ್ರದೇಶಗಳು

  • ಸಾರ್ದಿಸ್‌

  • ಯೆರೂಸಲೇಮ್‌

  • ಎಕ್‌ಬ್ಯಾಟನ (ಅಹ್ಮೆತಾ)

  • ಬಾಬೆಲ್‌

  • ಬಾಬೆಲ್‌ ಸಾಮ್ರಾಜ್ಯ

  • ತೇಮಾ

  • ಸೂಸಾ, ಶೂಷನ್‌

  • ಪರ್ಸಿಪೊಲಿಸ್‌

  • ಮೇದ್ಯ-ಪರ್ಶಿಯ ಸಾಮ್ರಾಜ್ಯ

  • ರೋಮ್‌ ಸಾಮ್ರಾಜ್ಯ

  • ರೋಮ್‌

  • ಪೆಲ್ಲಾ

  • ಕಾನ್‌ಸ್ಟಾಂಟಿನೋಪಲ್‌ (ಬಸಾಂಟಿಯಮ್‌)

  • ಅಲೆಕ್ಸಾಂದ್ರಿಯ

  • ಯೆರೂಸಲೇಮ್‌

  • ಅಂತಿಯೋಕ್ಯ

  • ಸೆಲ್ಯೂಕ್ಯ

  • ಗ್ರೀಕ್‌ ಸಾಮ್ರಾಜ್ಯ

  • ನಕ್ಷೆಯಲ್ಲಿ ತೋರಿಸಲಾಗಿದೆ

  • ಬಾಬೆಲ್‌ ಸಾಮ್ರಾಜ್ಯ

  • ಮೇದ್ಯ-ಪರ್ಶಿಯ ಸಾಮ್ರಾಜ್ಯ

  • ಗ್ರೀಕ್‌ ಸಾಮ್ರಾಜ್ಯ

  • ರೋಮ್‌ ಸಾಮ್ರಾಜ್ಯ

  • ಇಬ್ಬರೂ ಆಳಿದ ಕ್ಷೇತ್ರ

  • ಕಾಲರೇಖೆಯಲ್ಲಿ ತೋರಿಸಲಾಗಿದೆ

  • ಕ್ರಿ.ಪೂ. 607 ಬಾಬೆಲ್‌ ಯೆರೂಸಲೇಮನ್ನ ನಾಶ ಮಾಡ್ತು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ