1
ಒಬ್ಬ ತಂದೆ ಮತ್ತು ಅವನ ದಂಗೆಕೋರ ಮಕ್ಕಳು (1-9)
ಯೆಹೋವ ಹೊರತೋರಿಕೆಯ ಆರಾಧನೆಯನ್ನ ದ್ವೇಷಿಸ್ತಾನೆ (10-17)
“ನಮ್ಮ ಮಧ್ಯ ಇರೋ ವಿಷ್ಯಗಳನ್ನ ಇತ್ಯರ್ಥ ಮಾಡ್ಕೊಳ್ಳೋಣ” (18-20)
ಚೀಯೋನನ್ನ ಮತ್ತೆ ನಂಬಿಗಸ್ತ ಪಟ್ಟಣವಾಗಿ ಮಾಡಲಾಗುತ್ತೆ (21-31)
2
3
4
5
ಯೆಹೋವನ ದ್ರಾಕ್ಷಿತೋಟದ ಬಗ್ಗೆ ಹಾಡು (1-7)
ಯೆಹೋವನ ದ್ರಾಕ್ಷಿತೋಟಕ್ಕೆ ಆಗೋ ಗತಿ (8-24)
ತನ್ನ ಜನ್ರ ಮೇಲೆ ದೇವರ ಕೋಪ (25-30)
6
ಯೆಹೋವನ ಆಲಯದಲ್ಲಿ ಆತನ ದರ್ಶನ (1-4)
ಯೆಶಾಯನ ತುಟಿಗಳನ್ನ ಶುದ್ಧೀಕರಿಸಲಾಯ್ತು (5-7)
ಯೆಶಾಯನನ್ನ ನಿಯೋಜಿಸಲಾಯ್ತು (8-10)
“ಯೆಹೋವನೇ, ಎಲ್ಲಿ ತನಕ ಹೀಗಿರುತ್ತೆ?” (11-13)
7
8
ಅಶ್ಶೂರ್ಯರ ದಾಳಿ (1-8)
ಭಯಪಡಬೇಡಿ—“ದೇವರು ನಮ್ಮ ಜೊತೆ ಇದ್ದಾನೆ!” (9-17)
ಒಂದು ಸೂಚನೆ ತರ ಇರೋ ಯೆಶಾಯ ಮತ್ತು ಅವನ ಮಕ್ಕಳು (18)
ನಿಯಮ ಪುಸ್ತಕದ ಕಡೆ ತಿರುಗಿ, ಕೆಟ್ಟ ದೇವದೂತರ ಕಡೆಗಲ್ಲ (19-22)
9
10
ಯೆಹೋವನ ಕೈ ಇಸ್ರಾಯೇಲ್ಯರ ವಿರುದ್ಧ (1-4)
ಅಶ್ಶೂರ್—ದೇವರ ಕೋಪದ ದಂಡ (5-11)
ಅಶ್ಶೂರ್ಯರಿಗಾದ ಶಿಕ್ಷೆ (12-19)
ಯಾಕೋಬನ ಉಳಿಕೆಯವರು ವಾಪಸ್ ಬರ್ತಾರೆ (20-27)
ದೇವರು ಅಶ್ಶೂರಿಗೆ ತೀರ್ಪು ಕೊಡ್ತಾನೆ (28-34)
11
12
13
14
ಇಸ್ರಾಯೇಲ್ಯರನ್ನ ಅವ್ರ ಸ್ವಂತ ದೇಶಕ್ಕೆ ಕರ್ಕೊಂಡು ಹೋಗಲಾಗುತ್ತೆ (1, 2)
ಬಾಬೆಲಿನ ರಾಜನ ವಿರುದ್ಧ ಕೊಂಕು (3-23)
ಯೆಹೋವನ ಕೈ ಅಶ್ಶೂರ್ಯರನ್ನ ಜಜ್ಜಿಹಾಕುತ್ತೆ (24-27)
ಫಿಲಿಷ್ಟಿಯದ ವಿರುದ್ಧ ಸಂದೇಶ (28-32)
15
16
17
18
19
20
21
22
23
24
25
26
27
28
ಏಫ್ರಾಯೀಮಿನ ಕುಡುಕರಿಗೆ ಆಗೋ ಗತಿ! (1-6)
ಯೆಹೂದದ ಪುರೋಹಿತರ ಮತ್ತು ಪ್ರವಾದಿಗಳ ತೂರಾಟ (7-13)
“ಮರಣದ ಜೊತೆ ಒಂದು ಒಪ್ಪಂದ” (14-22)
ಯೆಹೋವನ ವಿವೇಕಭರಿತ ಶಿಸ್ತಿನ ಬಗ್ಗೆ ಉದಾಹರಣೆ (23-29)
29
30
ಈಜಿಪ್ಟಿನ ಸಹಾಯದಿಂದ ಏನೂ ಪ್ರಯೋಜನ ಇಲ್ಲ (1-7)
ಭವಿಷ್ಯದ ಬಗ್ಗೆ ಸಂದೇಶವನ್ನ ಜನ ಕಡೆಗಣಿಸ್ತಾರೆ (8-14)
ಭರವಸೆ ಇಡೋದೇ ಬಲ (15-17)
ಯೆಹೋವ ತನ್ನ ಜನ್ರಿಗೆ ಕೃಪೆ ತೋರಿಸ್ತಾನೆ (18-26)
ಯೆಹೋವ ಮಹೋನ್ನತ ಬೋಧಕ (20)
“ಇದೇ ದಾರಿ” (21)
ಯೆಹೋವ ಅಶ್ಶೂರ್ಯರಿಗೆ ತೀರ್ಪು ಕೊಡ್ತಾನೆ (27-33)
31
32
ರಾಜ ಮತ್ತು ಅಧಿಪತಿಗಳು ನಿಜವಾದ ನ್ಯಾಯದಿಂದ ಆಳ್ತಾರೆ (1-8)
ಚಿಂತೆಯಿಲ್ಲದ ಸ್ತ್ರೀಯರಿಗೆ ನೀಡಿದ ಎಚ್ಚರಿಕೆ (9-14)
ಪವಿತ್ರಶಕ್ತಿ ಸುರಿಸಿದಾಗ ಸಿಕ್ಕಿದ ಆಶೀರ್ವಾದಗಳು (15-20)
33
34
35
36
37
ಹಿಜ್ಕೀಯ ಯೆಶಾಯನ ಮೂಲಕ ದೇವರ ಸಹಾಯ ಕೇಳ್ತಾನೆ (1-7)
ಸನ್ಹೇರಿಬನಿಂದ ಯೆರೂಸಲೇಮಿಗೆ ಬೆದರಿಕೆ (8-13)
ಹಿಜ್ಕೀಯನ ಪ್ರಾರ್ಥನೆ (14-20)
ದೇವರು ಕೊಟ್ಟ ಉತ್ರವನ್ನ ಯೆಶಾಯ ತಿಳಿಸಿದ (21-35)
ಒಬ್ಬ ದೇವದೂತ 1,85,000 ಅಶ್ಶೂರ್ಯರನ್ನ ಸಾಯಿಸ್ತಾನೆ (36-38)
38
39
40
41
ಸೂರ್ಯೋದಯದ ಕಡೆಯಿಂದ ಬರೋ ಜಯಶಾಲಿ (1-7)
ಇಸ್ರಾಯೇಲನನ್ನ ದೇವರ ಸೇವಕನಾಗಿ ಆರಿಸ್ಕೊಳ್ಳಲಾಯ್ತು (8-20)
ಅನ್ಯ ದೇವರುಗಳಿಗೆ ಸವಾಲು ಹಾಕಲಾಯ್ತು (21-29)
42
ದೇವರ ಸೇವಕ ಮತ್ತು ಆತನ ನೇಮಕ (1-9)
ಯೆಹೋವನನ್ನ ಹೊಗಳೋಕೆ ಹೊಸ ಹಾಡು (10-17)
ಇಸ್ರಾಯೇಲಿಗೆ ಕಣ್ಣು ಕಾಣಲ್ಲ ಮತ್ತು ಕಿವಿ ಕೇಳಿಸಲ್ಲ (18-25)
43
44
ದೇವರು ಆರಿಸ್ಕೊಂಡ ಜನ್ರಿಗೆ ಸಿಗೋ ಆಶೀರ್ವಾದಗಳು (1-5)
ಯೆಹೋವನನ್ನ ಬಿಟ್ರೆ ಬೇರೆ ಯಾವ ದೇವರೂ ಇಲ್ಲ (6-8)
ಮನುಷ್ಯ ಮಾಡಿರೋ ಮೂರ್ತಿಗಳಿಗೆ ಆಗೋ ಅವಮಾನ (9-20)
ಯೆಹೋವ ಇಸ್ರಾಯೇಲನ್ನ ಬಿಡುಗಡೆ ಮಾಡಿದವನು (21-23)
ಕೋರೆಷನ ಮೂಲಕ ಪುನಃಸ್ಥಾಪನೆ (24-28)
45
ಬಾಬೆಲನ್ನ ವಶ ಮಾಡ್ಕೊಳ್ಳೋಕೆ ಕೋರೆಷನ ಅಭಿಷೇಕ (1-8)
ಜೇಡಿಮಣ್ಣು ಕುಂಬಾರನ ಜೊತೆ ವಾದಿಸಬಾರದು (9-13)
ಬೇರೆ ಜನಾಂಗಗಳು ಇಸ್ರಾಯೇಲನ್ನ ಗುರುತಿಸುತ್ತೆ (14-17)
ದೇವರನ್ನ ನಂಬಬಹುದು ಅಂತ ಸೃಷ್ಟಿ ಮತ್ತು ಭವಿಷ್ಯವಾಣಿಗಳಿಂದ ಗೊತ್ತಾಗುತ್ತೆ (18-25)
46
47
48
ಇಸ್ರಾಯೇಲಿನ ಖಂಡನೆ ಮತ್ತು ಶುದ್ಧೀಕರಣ (1-11)
ಯೆಹೋವ ಬಾಬೆಲಿನ ವಿರುದ್ಧ ಕ್ರಮ ತಗೊಳ್ತಾನೆ (12-16ಎ)
ದೇವರ ಬೋಧನೆ ಪ್ರಯೋಜನಕರ (16ಬಿ-19)
“ಬಾಬೆಲಿಂದ ಹೊರಡಿ!” (20-22)
49
50
51
ಚೀಯೋನ್ ಏದೆನ್ ತೋಟದ ತರ ಆಗುತ್ತೆ (1-8)
ಚೀಯೋನಿನ ಬಲಿಷ್ಠ ರಚಕನಿಂದ ಸಾಂತ್ವನ (9-16)
ಯೆಹೋವನ ಕ್ರೋಧದ ಲೋಟ (17-23)
52
53
54
55
56
57
ನೀತಿವಂತರು, ನಿಷ್ಠಾವಂತರು ಅಳಿದು ಹೋಗಿದ್ದಾರೆ (1, 2)
ಇಸ್ರಾಯೇಲ್ಯರ ನಂಬಿಕೆ ದ್ರೋಹ ಬಯಲಾಯ್ತು (3-13)
ದೀನರಿಗೆ ಸಿಗೋ ಸಾಂತ್ವನ (14-21)
58
59
ಇಸ್ರಾಯೇಲ್ಯರ ಪಾಪಗಳು ಅವ್ರನ್ನ ದೇವರಿಂದ ದೂರ ಮಾಡಿದವು (1-8)
ಪಾಪಗಳನ್ನ ಒಪ್ಕೊಳ್ಳೋದು (9-15ಎ)
ಪಶ್ಚಾತ್ತಾಪಪಡುವವರ ಪರವಾಗಿ ಯೆಹೋವ ಹೆಜ್ಜೆ ತಗೊಳ್ತಾನೆ (15ಬಿ-21)
60
61
62
63
ಜನಾಂಗಗಳ ಮೇಲೆ ಯೆಹೋವ ಸೇಡು ತೀರಿಸ್ತಾನೆ (1-6)
ಯೆಹೋವನ ಶಾಶ್ವತ ಪ್ರೀತಿ (7-14)
ಪಶ್ಚಾತ್ತಾಪದ ಪ್ರಾರ್ಥನೆ (15-19)
64
65
66
ಸತ್ಯ ಆರಾಧನೆ ಮತ್ತು ಸುಳ್ಳು ಆರಾಧನೆ (1-6)
ಚೀಯೋನ್ ಅನ್ನೋ ತಾಯಿ ಮತ್ತು ಅವಳ ಗಂಡು ಮಕ್ಕಳು (7-17)
ಆರಾಧನೆಗಾಗಿ ಜನ ಯೆರೂಸಲೇಮಲ್ಲಿ ಸೇರಿ ಬಂದ್ರು (18-24)