ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • nwt ಪು. 2423-2424
  • ಗಲಾತ್ಯ ಮುಖ್ಯಾಂಶಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಗಲಾತ್ಯ ಮುಖ್ಯಾಂಶಗಳು
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಅನುರೂಪ ಮಾಹಿತಿ
  • ಕ್ರೈಸ್ತ ಬಿಡುಗಡೆಯಲ್ಲಿ ಸ್ಥಿರವಾಗಿ ನಿಲ್ಲಿರಿ!
    ಕಾವಲಿನಬುರುಜು—1990
  • ನಂಬಿಕೆ ಮತ್ತು ಒಳ್ಳೇ ಕೆಲಸ ನೀತಿವಂತರಾಗೋಕೆ ಸಹಾಯ ಮಾಡುತ್ತೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ನಮಗೆ ಮಹತ್ವಭರಿತವಾಗಿರುವ “ಉಪಮಾನ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
ಇನ್ನಷ್ಟು
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಗಲಾತ್ಯ ಮುಖ್ಯಾಂಶಗಳು

ಗಲಾತ್ಯ

ಮುಖ್ಯಾಂಶಗಳು

  • 1

    • ವಂದನೆ (1-5)

    • ಸಿಹಿಸುದ್ದಿ ಬೇರೊಂದಿಲ್ಲ (6-9)

    • ಪೌಲ ಸಾರಿದ ಸಿಹಿಸುದ್ದಿ ದೇವರು ತಿಳಿಸಿದ್ದು (10-12)

    • ಪೌಲ ಕ್ರೈಸ್ತನಾದ, ಆರಂಭದಲ್ಲಿ ಅವನು ಮಾಡಿದ ವಿಷ್ಯ (13-24)

  • 2

    • ಯೆರೂಸಲೇಮಿನಲ್ಲಿದ್ದ ಅಪೊಸ್ತಲರನ್ನ ಪೌಲ ಭೇಟಿಯಾದ (1-10)

    • ಪೌಲ ಪೇತ್ರನನ್ನ (ಕೇಫ) ತಿದ್ದಿದ (11-14)

    • ನಂಬಿಕೆಯಿಂದ ಮಾತ್ರ ನೀತಿವಂತರು (15-21)

  • 3

    • ನಂಬಿಕೆಗೂ ನಿಯಮ ಪುಸ್ತಕ ಪಾಲಿಸೋದಕ್ಕೂ ವ್ಯತ್ಯಾಸ (1-14)

      • ನೀತಿವಂತರು ನಂಬಿಕೆಯಿಂದ ಬದುಕ್ತಾರೆ (11)

    • ಅಬ್ರಹಾಮನಿಗೆ ಕೊಟ್ಟ ಮಾತು ನಿಯಮಗಳ ಆಧಾರದಿಂದ ಅಲ್ಲ (15-18)

      • ಕ್ರಿಸ್ತ ಅಬ್ರಹಾಮನ ಸಂತಾನ (16)

    • ನಿಯಮ ಪುಸ್ತಕದ ಆರಂಭ, ಉದ್ದೇಶ (19-25)

    • ನಂಬಿಕೆಯ ಮೂಲಕ ದೇವರ ಮಕ್ಕಳು (26-29)

      • ಕ್ರಿಸ್ತನಿಗೆ ಸೇರಿದವರು ಅಬ್ರಹಾಮನ ಸಂತತಿ (29)

  • 4

    • ಇನ್ಮೇಲೆ ದಾಸರಲ್ಲ, ಪುತ್ರರು (1-7)

    • ಗಲಾತ್ಯದವರ ಬಗ್ಗೆ ಪೌಲನ ಕಾಳಜಿ (8-20)

    • ಹಾಗರ ಮತ್ತು ಸಾರ: ಎರಡು ಒಪ್ಪಂದಗಳು (21-31)

      • ಮೇಲಿನ ಯೆರೂಸಲೇಮ್‌ ಸ್ವತಂತ್ರಳು, ನಮ್ಮ ತಾಯಿ (26)

  • 5

    • ಕ್ರೈಸ್ತರಿಗೆ ಸಿಕ್ಕಿರೋ ಸ್ವಾತಂತ್ರ್ಯ (1-15)

    • ಪವಿತ್ರಶಕ್ತಿಯ ಮಾರ್ಗದರ್ಶನದಲ್ಲಿ ನಡಿಯೋದು (16-26)

      • ಪಾಪಪೂರ್ಣ ದೇಹದ ಕೆಲಸಗಳು (19-21)

      • ಪವಿತ್ರಶಕ್ತಿಯ ಗುಣಗಳು (22, 23)

  • 6

    • ಬೇರೆಯವ್ರ ಭಾರಗಳನ್ನ ಹೊತ್ಕೊಳ್ಳಿ (1-10)

      • ಬಿತ್ತಿದ್ದನ್ನೇ ಕೊಯ್ಯಬೇಕು (7, 8)

    • ಸುನ್ನತಿ ಮುಖ್ಯವಲ್ಲ (11-16)

      • ಹೊಸ ಸೃಷ್ಟಿ (15)

    • ಕೊನೇ ಮಾತು (17, 18)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ