ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • nwt ಪು. 2472
  • 1 ತಿಮೊತಿ ಮುಖ್ಯಾಂಶಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 1 ತಿಮೊತಿ ಮುಖ್ಯಾಂಶಗಳು
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಅನುರೂಪ ಮಾಹಿತಿ
  • ನಂಬಿಕೆಯನ್ನೂ, ಒಳ್ಳೇ ಮನಸ್ಸಾಕ್ಷಿಯನ್ನೂ ಬಿಡದೆ ಹಿಡುಕೋ
    ಕಾವಲಿನಬುರುಜು—1991
  • ಪವಿತ್ರ ರಹಸ್ಯವೂಂದು ಬಯಲಾಗುತ್ತದ
    ಕಾವಲಿನಬುರುಜು—1990
  • 2 ಪೇತ್ರ ಮುಖ್ಯಾಂಶಗಳು
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಯೇಸುವಿನ ದಿವ್ಯಭಕ್ತಿಯ ಮಾದರಿಯನ್ನು ಅನುಸರಿಸಿರಿ
    ಕಾವಲಿನಬುರುಜು—1990
ಇನ್ನಷ್ಟು
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ತಿಮೊತಿ ಮುಖ್ಯಾಂಶಗಳು

1 ತಿಮೊತಿ

ಮುಖ್ಯಾಂಶಗಳು

  • 1

    • ವಂದನೆ (1, 2)

    • ಸುಳ್ಳು ಬೋಧಕರ ವಿಷ್ಯದಲ್ಲಿ ಎಚ್ಚರಿಕೆ (3-11)

    • ಪೌಲನಿಗೆ ಯೇಸು ತೋರಿಸಿದ ಅಪಾರ ಕೃಪೆ (12-16)

    • ಯುಗಯುಗಕ್ಕೂ ರಾಜ (17)

    • ‘ಚೆನ್ನಾಗಿ ಹೋರಾಟ ಮಾಡ್ತಾ ಇರು’ (18-20)

  • 2

    • ಎಲ್ಲ ತರದ ಜನ್ರಿಗಾಗಿ ಪ್ರಾರ್ಥನೆ (1-7)

      • ದೇವರು ಒಬ್ಬನೇ. ಮಧ್ಯಸ್ಥ ಒಬ್ಬನೇ (5)

      • ಎಲ್ರಿಗಾಗಿ ಸರಿಸಮವಾದ ಬೆಲೆ (6)

    • ಸ್ತ್ರೀಪುರುಷರಿಗೆ ಸೂಚನೆಗಳು (8-15)

      • ಸೂಕ್ತ ಬಟ್ಟೆ ಹಾಕೋಬೇಕು (9, 10)

  • 3

    • ಮೇಲ್ವಿಚಾರಕರಲ್ಲಿ ಇರಬೇಕಾದ ಅರ್ಹತೆಗಳು (1-7)

    • ಸಹಾಯಕ ಸೇವಕರಲ್ಲಿ ಇರಬೇಕಾದ ಅರ್ಹತೆಗಳು (8-13)

    • ದೇವರ ಭಕ್ತಿಯ ಪವಿತ್ರ ರಹಸ್ಯ (14-16)

  • 4

    • ಕೆಟ್ಟ ದೇವದೂತರ ಬೋಧನೆ ವಿಷ್ಯದಲ್ಲಿ ಎಚ್ಚರಿಕೆ (1-5)

    • ಕ್ರಿಸ್ತನ ಉತ್ತಮ ಸೇವಕರಾಗಿರುವ ವಿಧ (6-10)

      • ವ್ಯಾಯಾಮ, ದೇವರ ಭಕ್ತಿ (8)

    • ಒಳ್ಳೇ ಬೋಧಕನಾಗಿರೋಕೆ ನಿನ್ನಿಂದ ಆಗೋದನ್ನೆಲ್ಲ ಮಾಡು (11-16)

  • 5

    • ದೊಡ್ಡವ್ರ, ಚಿಕ್ಕವ್ರ ಜೊತೆ ನಡ್ಕೊಳ್ಳೋ ವಿಧ (1, 2)

    • ವಿಧವೆಯರಿಗೆ ಸಹಾಯ (3-16)

      • ಕುಟುಂಬದವ್ರ ಅಗತ್ಯ ನೋಡ್ಕೊಳ್ಳೋದು (8)

    • ಶ್ರಮಪಡೋ ಹಿರಿಯರಿಗೆ ಗೌರವ ಕೊಡಬೇಕು (17-25)

      • ‘ಸ್ವಲ್ಪ ದ್ರಾಕ್ಷಾಮದ್ಯ ನಿನ್ನ ಹೊಟ್ಟೆಗೆ ಒಳ್ಳೇದು’ (23)

  • 6

    • ಆಳುಗಳು ಯಜಮಾನರಿಗೆ ಗೌರವ ಕೊಡಬೇಕು (1, 2)

    • ಸುಳ್ಳು ಬೋಧಕರು, ಹಣದಾಸೆ (3-10)

    • ದೇವರ ಸೇವಕನಿಗೆ ಸೂಚನೆ (11-16)

    • ಒಳ್ಳೇ ಕೆಲಸಗಳನ್ನ ಮಾಡಬೇಕು (17-19)

    • ನಿನಗೆ ಒಪ್ಪಿಸಿರೋದನ್ನ ಕಾಪಾಡ್ಕೊ (20, 21)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ