ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • nwt ಪು. 2526-2527
  • 1 ಪೇತ್ರ ಮುಖ್ಯಾಂಶಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 1 ಪೇತ್ರ ಮುಖ್ಯಾಂಶಗಳು
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಅನುರೂಪ ಮಾಹಿತಿ
  • ರೋಮನ್ನರಿಗೆ ಮುಖ್ಯಾಂಶಗಳು
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 2 ಯೋಹಾನ ಮುಖ್ಯಾಂಶಗಳು
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಹೆಂಡತಿಯರೇ, ನಿಮ್ಮ ಗಂಡಂದಿರನ್ನು ಆಳವಾಗಿ ಗೌರವಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ನಿಮ್ಮ ಎಲ್ಲ ವ್ಯಾಕುಲತೆಯನ್ನು ಯೆಹೋವನ ಮೇಲೆ ಹಾಕಿರಿ
    ಕಾವಲಿನಬುರುಜು—1994
ಇನ್ನಷ್ಟು
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಪೇತ್ರ ಮುಖ್ಯಾಂಶಗಳು

1 ಪೇತ್ರ

ಮುಖ್ಯಾಂಶಗಳು

  • 1

    • ವಂದನೆಗಳು (1, 2)

    • ನಿರೀಕ್ಷೆ ಕೊಟ್ಟ ಹೊಸ ಬದುಕು (3-12)

    • ಮಾತು ಕೇಳೋ ಮಕ್ಕಳಂತೆ ಪವಿತ್ರರಾಗಿರಿ (13-25)

  • 2

    • ದೇವರ ಸಂದೇಶಕ್ಕೆ ಹಂಬಲ ಬೆಳೆಸ್ಕೊಳ್ಳಿ (1-3)

    • ಜೀವ ಇರೋ ಕಲ್ಲುಗಳಿಂದ ಕಟ್ಟಿದ ಮನೆ (4-10)

    • ಈ ಲೋಕದಲ್ಲಿ ವಿದೇಶಿಯರಾಗಿ ಇರಿ (11, 12)

    • ಸರಿಯಾದ ಅಧೀನತೆ (13-25)

      • ಕ್ರಿಸ್ತ, ನಮಗಿರೋ ಮಾದರಿ (21)

  • 3

    • ಹೆಂಡತಿಯರು ಮತ್ತು ಗಂಡಂದಿರು (1-7)

    • ಬೇರೆಯವ್ರನ್ನ ಅರ್ಥ ಮಾಡ್ಕೊಳ್ಳಿ; ಶಾಂತಿಯನ್ನ ಹುಡುಕಿ (8-12)

    • ಒಳ್ಳೇ ಕೆಲಸ ಮಾಡಿದ್ದಕ್ಕೆ ಕಷ್ಟ (13-22)

      • ನಿರೀಕ್ಷೆ ಬಗ್ಗೆ ಹೇಳೋಕೆ ಯಾವಾಗ್ಲೂ ತಯಾರಿರಿ (15)

      • ದೀಕ್ಷಾಸ್ನಾನ ಮತ್ತು ಒಳ್ಳೇ ಮನಸ್ಸಾಕ್ಷಿ (21)

  • 4

    • ಕ್ರಿಸ್ತನಂತೆ ದೇವರ ಇಷ್ಟದ ಪ್ರಕಾರ ಜೀವಿಸಿ (1-6)

    • ಎಲ್ಲ ವಿಷ್ಯಗಳ ಅಂತ್ಯ ಹತ್ರ ಆಗಿದೆ (7-11)

    • ಕ್ರೈಸ್ತರಾಗಿದ್ದಕ್ಕೆ ಬರೋ ಕಷ್ಟಗಳು (12-19)

  • 5

    • ದೇವರ ಮಂದೆಯನ್ನ ಚೆನ್ನಾಗಿ ನೋಡ್ಕೊಳ್ಳಿ (1-4)

    • ದೀನರಾಗಿರಿ, ಎಚ್ಚರವಾಗಿರಿ (5-11)

      • ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ (7)

      • ಸೈತಾನ ಗರ್ಜಿಸೋ ಸಿಂಹದ ತರ (8)

    • ಕೊನೇ ಮಾತುಗಳು (12-14)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ