ಪರಿವಿಡಿ
ಅಕ್ಟೋಬರ್ - ಡಿಸೆಂಬರ್ 2001
ದ್ವೇಷದ ಚಕ್ರಗತಿಯನ್ನು ಮುರಿಯುವುದು
ದ್ವೇಷವು ಒತ್ತಡ ಮತ್ತು ಹಿಂಸಾತ್ಮಕ ಜಗಳವನ್ನು ಉಂಟುಮಾಡುತ್ತದೆ. ಹಾಗಾದರೆ ದ್ವೇಷದ ಮೂಲವೇನಾಗಿದೆ?ಅದನ್ನು ಜಯಿಸಲು ಸಾಧ್ಯವಿದೆಯೇ?
3 ದ್ವೇಷವೆಂಬ ವಿಶ್ವವ್ಯಾಪಿ ಸಾಂಕ್ರಾಮಿಕ ರೋಗ
4 ದ್ವೇಷದ ಮೂಲಗಳು
8 ದ್ವೇಷದ ಚಕ್ರಗತಿಯನ್ನು ಮುರಿಯುವುದು
15 ಜಗತ್ತನ್ನು ಗಮನಿಸುವುದು
16 ಗೂಟನ್‌ಬರ್ಗ್—ಜಗತ್ತನ್ನು
ಸಂಪದ್ಭರಿತಗೊಳಿಸಿದ ವಿಧ!
20 ಕ್ರಿಸ್ತವಿರೋಧಿ ಯಾರು?
22 ಗಟ್ಟಿಯಾಗಿದ್ದರೂ ಮೃದುವಾಗಿದೆ
31 ನಮ್ಮ ವಾಚಕರಿಂದ
32 ಲೋಕವ್ಯಾಪಕ ಐಕ್ಯ—ಕೇವಲ ಒಂದು ಕನಸಲ್ಲ
ನಾನು ಇಷ್ಟೊಂದು ಚಿಂತಿಸುವುದನ್ನು ಹೇಗೆ ನಿಲ್ಲಿಸಬಲ್ಲೆ? 12
ಚಿಂತೆಯು ಖಂಡಿತವಾಗಿಯೂ ಜೀವಿತದ ಆನಂದವನ್ನು ಕಸಿದುಕೊಳ್ಳಬಲ್ಲದು. ಒತ್ತಡಭರಿತವಾದ ಈ ಭಾವನಾತ್ಮಕ ಅನಿಸಿಕೆಯನ್ನು ನೀವು ಹೇಗೆ ಹೊಡೆದೋಡಿಸಬಲ್ಲಿರಿ?
ದೇವರ ಹೆಸರು ನನ್ನ ಜೀವಿತವನ್ನೇ ಬದಲಾಯಿಸಿತು! 26
ಸಾಂಡೀ ಯಾಸೀ ಸೋಸೀ, ಆ್ಯರಿಸೋನದ ನ್ಯಾವಹೋ ಮೀಸಲು ಪ್ರದೇಶದಲ್ಲಿ ಕಷ್ಟಕರವಾದ ಜೀವಿತವನ್ನು ನಡೆಸುತ್ತಿದ್ದಳು. ಬೈಬಲು ಬಿಳಿಯ ಜನರ ಗ್ರಂಥವಾಗಿದೆ ಎಂದು ಪರಿಗಣಿಸುತ್ತಾ ಅವಳು ಅದನ್ನು ತುಂಬ ದ್ವೇಷಿಸುತ್ತಿದ್ದಳು. ತನ್ನ ಅನಿಸಿಕೆಯನ್ನು ಬದಲಾಯಿಸುವಂತೆ ಯಾವುದು ಅವಳನ್ನು ಪ್ರಚೋದಿಸಿತು?
[ಪುಟ 2ರಲ್ಲಿರುವ ಚಿತ್ರ ಕೃಪೆ]
AP Photo/John Gillis