ಪರಿವಿಡಿ
ಜುಲೈ - ಸೆಪ್ಟೆಂಬರ್ 2002
ಭೂಕಂಪದಿಂದ ಪಾರಾದವರು
ದೊಡ್ಡ ಭೂಕಂಪಗಳು ಉಂಟುಮಾಡುವ ಸಾವು ಮತ್ತು ವಿನಾಶವು ಹೇಳತೀರದು. ಭೂಕಂಪಗಳಿಂದ ಪಾರಾದವರು ಆ ಕಷ್ಟಗಳನ್ನು ಯಶಸ್ವಿಯಾಗಿ ನಿಭಾಯಿಸುವಂತೆ ಹೇಗೆ ಸಹಾಯಮಾಡಲ್ಪಟ್ಟಿದ್ದಾರೆ?
6 ಭೂಕಂಪದ ಪರಿಣಾಮಗಳನ್ನು ನಿಭಾಯಿಸುವುದು
9 ಭೂಕಂಪಗಳು, ಬೈಬಲ್ ಪ್ರವಾದನೆ ಮತ್ತು ನೀವು
30 ಹಾಸುಗಂಬಳಿಗಳು ಎಷ್ಟು ಸುರಕ್ಷಿತವಾಗಿವೆ?
ನನ್ನ ಅಜಾತ ಮಗುವನ್ನು ಕಳೆದುಕೊಂಡೆ 20
ಗರ್ಭಸ್ರಾವದ ದುರಂತವನ್ನು ತಾಯಿಯೊಬ್ಬಳು ನಿಭಾಯಿಸಿಕೊಂಡು ಹೋಗುತ್ತಾಳೆ.
ವನ್ಯಜೀವಿಗಳನ್ನು ನಿಕಟವಾಗಿ ಪರೀಕ್ಷಿಸುವುದು 25
ಸಂಶೋಧಕರು ಪ್ರಾಣಿಗಳ ಚಲನವಲನಗಳ ಮೇಲೆ ಏಕೆ ಕಣ್ಣಿಡುತ್ತಿದ್ದಾರೆ? ಏನನ್ನು ಕಲಿಯಲಾಗಿದೆ?
[ಪುಟ 2ರಲ್ಲಿರುವ ಚಿತ್ರ ಕೃಪೆ]
ಮುಖಪುಟ: AP Photo/Murad Sezer