ನಿಮ್ಮ ಉತ್ತರವೇನು?
ಚಿತ್ರದ ಬಗ್ಗೆ ವರ್ಣಿಸಿರಿ
1. ಮತ್ತಾಯ 13:3-9, 18-23ರಲ್ಲಿರುವ ಯೇಸುವಿನ ದೃಷ್ಟಾಂತದಲ್ಲಿ ಬೀಜವು ಯಾವ ನಾಲ್ಕು ಸ್ಥಳಗಳಲ್ಲಿ ಬಿತ್ತೆಂದು ಹೇಳಲಾಗಿದೆ?
ನಿಮ್ಮ ಉತ್ತರದೊಂದಿಗೆ ಸರಿಹೊಂದುವ ಚಿತ್ರಕ್ಕೆ ಜೋಡಿಸುವ ಒಂದು ಗೆರೆಯನ್ನು ಎಳೆಯಿರಿ.
․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․
․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․
․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․
․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․
2. ಆ ಬೀಜವು ಏನನ್ನು ಪ್ರತಿನಿಧಿಸಿತು?
․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․
․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․
◼ ಚರ್ಚೆಗಾಗಿ: ನಿಮ್ಮ ಹೃದಯವು ನಿಜವಾಗಿಯೂ ಒಳ್ಳೆಯ ನೆಲದಂತಿದೆ ಎಂಬುದನ್ನು ನೀವು ಹೇಗೆ ತಿಳಿದುಕೊಳ್ಳಬಲ್ಲಿರಿ? ಇದಕ್ಕಾಗಿ ನೀವು ಮಾಡುವ ಪ್ರಯತ್ನ ಸಾರ್ಥಕವೇಕೆ?
ಇತಿಹಾಸದಲ್ಲಿ ಯಾವಾಗ ನಡೆಯಿತು?
ಪ್ರತಿಯೊಂದು ಘಟನೆಯು ನಡೆದಂಥ ವರ್ಷಕ್ಕೆ ಜೋಡಿಸುವ ಒಂದು ಗೆರೆಯನ್ನು ಎಳೆಯಿರಿ.
ಸಾ.ಶ.ಪೂ. 1943 1919 1770 1728 1473 1066
4. ಆದಿಕಾಂಡ 12:4
ನಾನು ಯಾರು?
6. ನಾನು ಎಲ್ಕೋಷ್ ಊರಿನಲ್ಲಿ ವಾಸಿಸಿ, ನಿನೆವೆಯ ವಿರುದ್ಧ ಪ್ರವಾದನೆ ನುಡಿದೆ.
ನಾನು ಯಾರು?
7. ನನ್ನ ಎರಡನೆಯ ಗಂಡನ ಹೆಸರಿನ ಅರ್ಥ “ಪ್ರಿಯ.” ನನ್ನ ಮೊದಲ ಗಂಡನ ಹೆಸರಿನ ಅರ್ಥ “ಮೂರ್ಖ.”
ಈ ಸಂಚಿಕೆಯಿಂದ
ಈ ಪ್ರಶ್ನೆಗಳನ್ನು ಉತ್ತರಿಸಿ, ಕೊಡಲ್ಪಟ್ಟಿರದ ಬೈಬಲ್ ವಚನ(ಗಳನ್ನು) ತುಂಬಿಸಿರಿ.
ಪುಟ 8 ಭಯೋತ್ಪಾದನೆಯನ್ನು ಹೇಗೆ ತೆಗೆದುಹಾಕಲಾಗುವುದು? (ಮೀಕ 4:____)
ಪುಟ 9 ಮನುಷ್ಯನ ಕೋಪವು ಏನನ್ನು ಮಾಡಲು ತಪ್ಪಿಬೀಳುತ್ತದೆ? (ಯಾಕೋಬ 1:____)
ಪುಟ 20 ವೈಕಲ್ಯವಿರುವ ಮಕ್ಕಳ ಹೆತ್ತವರಿಗೆ ಬೈಬಲ್ ಯಾವ ನಿರೀಕ್ಷೆಯನ್ನು ನೀಡುತ್ತದೆ? (ಯೆಶಾಯ 35:____)
ಪುಟ 23 ಬೈಬಲನ್ನು ಓದುವುದು ನಿಮಗೇನನ್ನು ಮಾಡಲು ಸಹಾಯಮಾಡುತ್ತದೆ? (ಅ. ಕೃತ್ಯಗಳು 17:____)
ಉತ್ತರಗಳು
1. ದಾರಿಯ ಮಗ್ಗುಲಲ್ಲಿ, ಬಂಡೆಯ ನೆಲದಲ್ಲಿ, ಮುಳ್ಳುಗಿಡಗಳಲ್ಲಿ ಮತ್ತು ಒಳ್ಳೆಯ ನೆಲದಲ್ಲಿ.
2. ರಾಜ್ಯದ ವಾಕ್ಯ.
3. ಸಾ.ಶ.ಪೂ. 1728.
4. ಸಾ.ಶ.ಪೂ. 1943.
5. ಸಾ.ಶ.ಪೂ. 1473.
6. ನಹೂಮ.—ನಹೂಮ 1:1.
7. ಅಬೀಗೈಲ್.