ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 10/14 ಪು. 3
  • ವಿಶ್ವ-ವೀಕ್ಷಣೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಿಶ್ವ-ವೀಕ್ಷಣೆ
  • ಎಚ್ಚರ!—2014
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬ್ರಿಟನ್‌
  • ಪ್ರಪಂಚ
  • ಚೀನಾ
  • ಯೂರೋಪ್‌
  • ಮಹಿಳಾ ದೌರ್ಜನ್ಯ ಒಂದು ಜಾಗತಿಕ ಸಮಸ್ಯೆ
    ಎಚ್ಚರ!—2008
  • ಹಿಂಸಾಚಾರ ಮನೆಗೆ ಹೊಡೆಯುವಾಗ
    ಎಚ್ಚರ!—1993
  • ಹಿಂಸಾಚಾರವೇ ಇಲ್ಲದ ಕಾಲ ಬರುತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
  • ಗೃಹ ಜೀವನದ ಹಿಂಸಾಚಾರವನ್ನು ಯಾವುದು ಆಗಿಸುತ್ತದೆ?
    ಎಚ್ಚರ!—1993
ಇನ್ನಷ್ಟು
ಎಚ್ಚರ!—2014
g 10/14 ಪು. 3

ವಿಶ್ವ-ವೀಕ್ಷಣೆ

ಬ್ರಿಟನ್‌

ತನ್ನ ಗಂಡನಿಂದ ದೌರ್ಜನ್ಯಕ್ಕೊಳಗಾದ ಮಹಿಳೆ

ಇಲ್ಲಿನ 64,303 ಜನರಲ್ಲಿ ಸುಮಾರು 79 ಪ್ರತಿಶತ ಜನರು ಈಗಿರುವ ಹೆಚ್ಚಿನ ಕಷ್ಟ, ಯುದ್ಧ ಅಥವಾ ಜಗಳಗಳಿಗೆ ಧರ್ಮವೇ ಕಾರಣ ಎಂದು ತಿಳಿಸಿದ್ದಾರೆ. 2001⁠ರಲ್ಲಿ ಇಂಗ್ಲೆಂಡ್‌ ಮತ್ತು ವೇಲ್ಸ್‌ನ 72 ಪ್ರತಿಶತ ಜನರು ತಾವು ಕ್ರೈಸ್ತರೆಂದು ಹೇಳಿಕೊಂಡಿದ್ದು, 2011⁠ರಷ್ಟಕ್ಕೆ ಇವರ ಸಂಖ್ಯೆ 59 ಪ್ರತಿಶತಕ್ಕೆ ಇಳಿದಿದೆ. ಆದರೆ ತಾವು ಯಾವುದೇ ಧರ್ಮಕ್ಕೆ ಸಂಬಂಧಪಟ್ಟಿಲ್ಲ ಎಂದು ಹೇಳಿದವರ ಸಂಖ್ಯೆ 15ರಿಂದ 25 ಪ್ರತಿಶತಕ್ಕೆ ಏರಿದೆ.

ಪ್ರಪಂಚ

ಚರ್ಚ್‌

ಮಹಿಳಾ ದೌರ್ಜನ್ಯ “ವಿಶ್ವವ್ಯಾಪಕವಾಗಿ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಒಂದು ಸಾಮಾಜಿಕ ಸಮಸ್ಯೆ. ಪ್ರಪಂಚದ ಶೇಕಡ 35⁠ರಷ್ಟು ಸ್ತ್ರೀಯರು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಅದರಲ್ಲಿ ಶೇಕಡ 30⁠ರಷ್ಟು ಸ್ತ್ರೀಯರು ತಮ್ಮ ಗಂಡನಿಂದಲೇ ಹಲ್ಲೆಗೊಳಗಾಗುತ್ತಿದ್ದಾರೆ” ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ವರದಿಸಿದೆ.

ಚೀನಾ

ಚೀನಾದಲ್ಲಿನ ವಯಸ್ಸಾದ ಹೆತ್ತವರು

ಮಾಧ್ಯಮಗಳ ವರದಿಗನುಸಾರ ಮಕ್ಕಳು ತಮ್ಮ ವೃದ್ಧ ಹೆತ್ತವರನ್ನು ಆಗಾಗ ಭೇಟಿ ಮಾಡಿ ಅವರ “ಭಾವನಾತ್ಮಕ ಅವಶ್ಯಕತೆಗಳನ್ನು” ನೋಡಿಕೊಳ್ಳಬೇಕೆಂಬ ಕಾನೂನನ್ನು ಇತ್ತೀಚೆಗೆ ಜಾರಿಗೊಳಿಸಲಾಯಿತು; ಆದರೆ ಇದನ್ನು ಮಾಡಲು ತಪ್ಪುವ ಮಕ್ಕಳಿಗೆ ಕಾನೂನಿನಲ್ಲಿ “ಯಾವುದೇ ಶಿಕ್ಷೆಯ ಕುರಿತು ಉಲ್ಲೇಖಿಸಲಾಗಿಲ್ಲ.” (g14-E 09)

ಯೂರೋಪ್‌

ನಕಲಿ ವಸ್ತುಗಳು

ಇತ್ತೀಚೆಗೆ ದುಷ್ಕರ್ಮಿಗಳ ಗುಂಪುಗಳು ನಕಲಿ ವಸ್ತುಗಳನ್ನು ತಯಾರಿಸುತ್ತಿವೆ. ಇವುಗಳಲ್ಲಿ ಆಹಾರ, ಸೌಂದರ್ಯ ವರ್ಧಕ, ಸೋಪು ಮುಂತಾದ ದಿನಬಳಕೆಯ ವಸ್ತುಗಳು ಸೇರಿವೆ. ಆಹಾರ ಸುರಕ್ಷತೆಯ ಕುರಿತು ಸಲಹೆ ನೀಡುವ ಒಂದು ಸಂಸ್ಥೆಯ ಅಧ್ಯಕ್ಷರು, “ಕಡಿಮೆ ದರದ ಪ್ರತಿಯೊಂದು ವಸ್ತುಗಳಲ್ಲೂ ಈ ರೀತಿಯ ಮೋಸ ನಡೆಯುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ. ಪ್ರಗತಿಪರ ದೇಶಗಳಲ್ಲಿ ಜನರು ಖರೀದಿಸುವ ಆಹಾರ ಪದಾರ್ಥಗಳಲ್ಲಿ 10 ಪ್ರತಿಶತ ಪದಾರ್ಥಗಳು ಕಲಬೆರಕೆ ಅಥವಾ ಕಳಪೆ ಗುಣಮಟ್ಟದ್ದು ಆಗಿರುತ್ತದೆ ಎಂದು ಒಬ್ಬ ತಜ್ಞರು ಅಂದಾಜು ಮಾಡಿದ್ದಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ