ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g19 ನಂ. 3 ಪು. 14-15
  • ಒಂದು ವಿಶಿಷ್ಟ ಪುಸ್ತಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಂದು ವಿಶಿಷ್ಟ ಪುಸ್ತಕ
  • ಎಚ್ಚರ!—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲಿನ ಭಾಷಾಂತರ ಮತ್ತು ವಿತರಣೆ
  • ಹೆಚ್ಚಿನ ಮಾಹಿತಿ
  • ಯೆಹೋವನ ಸಾಕ್ಷಿಗಳ ಕೊಡುಗೆ
  • ನೂತನ ಲೋಕ ಭಾಷಾಂತರ
  • ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಲೋಕವ್ಯಾಪಕವಾಗಿ ಲಕ್ಷಗಟ್ಟಲೆ ಜನರಿಂದ ಗಣ್ಯಮಾಡಲ್ಪಡುತ್ತದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಯೆಹೋವ—ಮನುಷ್ಯರೊಟ್ಟಿಗೆ ಜೊತೆ ಸಂವಾದ ಮಾಡುವ ದೇವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ದೇವರ ವಾಕ್ಯದ ಪ್ರೇಮಿಗಳಿಗೊಂದು ಮಹತ್ವದ ಮೈಲಿಗಲ್ಲು
    ಕಾವಲಿನಬುರುಜು—1999
  • ಸೋಲಿಲ್ಲದೆ ಸಾಗುತಿರುವ ಬೈಬಲ್‌
    ಎಚ್ಚರ! ನೀವು ಬೈಬಲನ್ನು ನಂಬಹುದಾ?
ಇನ್ನಷ್ಟು
ಎಚ್ಚರ!—2019
g19 ನಂ. 3 ಪು. 14-15
ಒಬ್ಬ ಮಹಿಳೆ ಬೈಬಲ್‌ ಓದುತ್ತಿದ್ದಾಳೆ

ಒಂದು ವಿಶಿಷ್ಟ ಪುಸ್ತಕ

ಬೈಬಲನ್ನು ಬೇರೆ ಎಲ್ಲಾ ಪುಸ್ತಕಗಳಿಗಿಂತ ಹೆಚ್ಚು ಭಾಷೆಗಳಲ್ಲಿ ಭಾಷಾಂತರಿಸಿ ವಿತರಿಸಲಾಗಿದೆ. ಹಾಗಾಗಿ ಬೇರೆ ಎಲ್ಲಾ ಪುಸ್ತಕಗಳಿಗಿಂತ, ಬೈಬಲಲ್ಲಿರುವ ಜ್ಞಾನದಿಂದ ತುಂಬಾ ಜನರು ಪ್ರಯೋಜನ ಪಡೆದಿದ್ದಾರೆ. ಈ ವರದಿಯನ್ನು ಗಮನಿಸಿ:

ಬೈಬಲಿನ ಭಾಷಾಂತರ ಮತ್ತು ವಿತರಣೆ

ಬೈಬಲ್‌ಗಳ ಸಂಗ್ರಹ
  • 96.5% ಜನರ ಹತ್ರ ಇಂದು ಬೈಬಲ್‌ ಇದೆ

  • 3,350 ಭಾಷೆಗಳಲ್ಲಿ ಲಭ್ಯ (ಇಡೀ ಬೈಬಲ್‌/ಗ್ರೀಕ್‌ ಶಾಸ್ತ್ರಗ್ರಂಥ)

  • 5,00,00,00,000 ಬೈಬಲ್‌ ಪ್ರತಿಗಳನ್ನು ತಯಾರಿಸಲಾಗಿದೆ. ಇಡೀ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾದ ಪುಸ್ತಕ ಬೇರೆ ಯಾವುದೂ ಇಲ್ಲ

ಹೆಚ್ಚಿನ ಮಾಹಿತಿ

JW.ORG ವೆಬ್‌ಸೈಟ್‌ಗೆ ಭೇಟಿನೀಡಿ. ಅಲ್ಲಿ ನೀವು:

  • ಆನ್‌ಲೈನ್‌ನಲ್ಲಿ ಬೈಬಲ್‌ ಓದಬಹುದು (ನೂರಾರು ಭಾಷೆಗಳಲ್ಲಿ ಲಭ್ಯ)

  • ಅದರ ಒಂದು ಪ್ರತಿಯನ್ನು ಡೌನ್‌ಲೋಡ್‌ ಮಾಡಬಹುದು

  • ಬೈಬಲ್‌ ಪ್ರಶ್ನೆಗಳಿಗೆ ಉತ್ತರ ಹುಡುಕಬಹುದು

  • ಬೈಬಲ್‌, ಜನರ ಜೀವನಗಳನ್ನು ಹೇಗೆ ಉತ್ತಮಗೊಳಿಸಿದೆ ಎಂಬುದರ ಬಗ್ಗೆ ಇರುವ ಲೇಖನಗಳನ್ನು ಓದಬಹುದು

  • ಆನ್‌ಲೈನ್‌ ಬೈಬಲ್‌ ಕೋರ್ಸ್‌ ಮಾಡಬಹುದುa

  • ಬೈಬಲ್‌ ಬಗ್ಗೆ ಕಲಿಯಲು ವಿನಂತಿ ಕಳುಹಿಸಬಹುದು

ಯೆಹೋವನ ಸಾಕ್ಷಿಗಳ ಕೊಡುಗೆ

ಯೆಹೋವನ ಸಾಕ್ಷಿಗಳು ಬೈಬಲ್‌ ಭಾಷಾಂತರ ಮತ್ತು ವಿತರಣೆ ಕೆಲಸದಲ್ಲಿ ಹುರುಪಿನಿಂದ ಭಾಗವಹಿಸುತ್ತಾರೆ.

ಈ ಕೆಳಗಿನ ಬೈಬಲ್‌ ಭಾಷಾಂತರಗಳನ್ನು ಹಲವಾರು ವರ್ಷಗಳಿಂದ ನಾವು ವಿತರಿಸುತ್ತಾ ಬಂದಿದ್ದೇವೆ:

  • ದಿ ಅಮೆರಿಕನ್‌ ಸ್ಟ್ಯಾಂಡರ್ಡ್‌ ವರ್ಶನ್‌ ಆಫ್‌ 1901

  • ದಿ ಬೈಬಲ್‌ ಇನ್‌ ಲಿವಿಂಗ್‌ ಇಂಗ್ಲಿಷ್‌, ಬೈಯಿಂಗ್ಟನ್‌

  • ದಿ ಎಮ್‌ಫ್ಯಾಟಿಕ್‌ ಡಯಾಗ್ಲಾಟ್‌

  • ದಿ ಕಿಂಗ್‌ ಜೇಮ್ಸ್‌ ವರ್ಶನ್‌

  • ರಿವೈಸ್ಡ್‌ ಸ್ಟ್ಯಾಂಡರ್ಡ್‌ ವರ್ಶನ್‌

  • ಟಿಶೆನ್‌ಡೋರ್ಫ್‌ ನ್ಯೂ ಟೆಸ್ಟ್‌ಮೆಂಟ್‌

ನೂತನ ಲೋಕ ಭಾಷಾಂತರ

1950​ರಿಂದ 2020​ರ ತನಕ ನೂತನ ಲೋಕ ಭಾಷಾಂತರದ ಪ್ರತಿಗಳ ತಯಾರಿಕೆಯಲ್ಲಿ ಆದ ಅಭಿವೃದ್ಧಿಯನ್ನು ತೋರಿಸುವ ಒಂದು ಗ್ರಾಫ್‌
  • 180ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯ (ಇಡೀ ಬೈಬಲ್‌/ಗ್ರೀಕ್‌ ಶಾಸ್ತ್ರಗ್ರಂಥ)

  • 22 ಕೋಟಿ 70 ಲಕ್ಷ ನೂತನ ಲೋಕ ಭಾಷಾಂತರದ ಪ್ರತಿಗಳನ್ನು 1950​ರಿಂದ ತಯಾರಿಸಲಾಗಿದೆ

a ಈಗ ಇಂಗ್ಲಿಷ್‌ ಮತ್ತು ಪೋರ್ಚುಗೀಸ್‌ ಭಾಷೆಯಲ್ಲಿ ಮಾತ್ರ ಲಭ್ಯ. ಮುಂದೆ ಇನ್ನೂ ಹೆಚ್ಚು ಭಾಷೆಗಳಲ್ಲಿ ಬರಲಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ