ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g21 ನಂ. 1 ಪು. 3
  • ಜೀವನದ ಸಂತೋಷಕ್ಕೆ ಬೇಕಾದ ವಿವೇಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನದ ಸಂತೋಷಕ್ಕೆ ಬೇಕಾದ ವಿವೇಕ
  • ಎಚ್ಚರ!—2021
  • ಅನುರೂಪ ಮಾಹಿತಿ
  • ಪರಿವಿಡಿ
    ಎಚ್ಚರ!—2021
  • ನಿಜವಾದ ಸಂತೋಷವನ್ನು ಹೇಗೆ ಕಂಡುಕೊಳ್ಳುವುದು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ವಿವೇಕದ ಕೂಗನ್ನ ಕೇಳಿಸಿಕೊಳ್ತಾ ಇದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಇಲ್ಲಿದೆ ನೋಡಿ
    ಎಚ್ಚರ!—2018
ಇನ್ನಷ್ಟು
ಎಚ್ಚರ!—2021
g21 ನಂ. 1 ಪು. 3
ಒಬ್ಬ ಸ್ತ್ರೀ ಟೀ ಅಂಗಡಿಯಲ್ಲಿ ಕೂತು ಮೊಬೈಲಲ್ಲಿ ಓದಿದ ವಿಷಯದ ಬಗ್ಗೆ ಯೋಚಿಸ್ತಿದ್ದಾಳೆ.

ಜೀವನದ ಸಂತೋಷಕ್ಕೆ ಬೇಕಾದ ವಿವೇಕ

“ಈ ಲೋಕದಲ್ಲಿರೋ ಬಡತನ, ಕಾಯಿಲೆ, ಯುದ್ಧ, ಮಕ್ಕಳನ್ನ ದುರುಪಯೋಗಿಸೋದನ್ನು ನೋಡುವಾಗ ನನಗೆ ತುಂಬ ನೋವಾಗುತ್ತೆ. ಆದರೆ ನಾನು ಆ ಬೇಜಾರಲ್ಲೇ ಮುಳುಗಿಹೋಗಿಲ್ಲ.”—ರಾಣಿ.a

ನಮ್ಮ ಸರ್ವಶಕ್ತ ದೇವರು ತುಂಬ ವಿವೇಕಿ. ಈ ದೇವರ ಬಗ್ಗೆ ಕಲಿತಾಗ ರಾಣಿ ನಿಜ ಸಂತೋಷ ಕಂಡುಕೊಂಡ್ರು. ನೀವು ಈ ಪತ್ರಿಕೆ ಓದುವಾಗ ದೇವರು ಕೊಟ್ಟಿರೋ ಸಲಹೆಗಳಿಂದ ಏನೆಲ್ಲ ಪ್ರಯೋಜನ ಆಗುತ್ತೆ ಅಂತ ನೋಡಿ  . . .

  • ಕುಟುಂಬದಲ್ಲಿ ಸಂತೋಷ

  • ಬೇರೆಯವರ ಜೊತೆ ಶಾಂತಿ ಸಮಾಧಾನ

  • ಸಂತೃಪ್ತಿ

  • ಕಷ್ಟ ಮತ್ತು ಸಾವಿನ ಕಾರಣ ತಿಳಿಯುತ್ತೀರ

  • ಶಾಶ್ವತ ಜೀವನದ ನಿರೀಕ್ಷೆ ಪಡೆಯುತ್ತೀರ

  • ಸೃಷ್ಟಿಕರ್ತ ದೇವರಿಗೆ ಹತ್ತಿರ ಆಗ್ತೀರ

ಸೃಷ್ಟಿಕರ್ತನು ಈ ವಿವೇಕವನ್ನು ಕೆಲವರಿಗಷ್ಟೇ ಅಲ್ಲ, ಆತನನ್ನು ತಿಳಿಯೋಕೆ ಬಯಸೋ ಎಲ್ಲರಿಗೂ ಕೊಡ್ತಾನೆ.

a ಹೆಸರುಗಳನ್ನು ಬದಲಾಯಿಸಲಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ