ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g21 ನಂ. 3 ಪು. 16
  • ಆಧಾರವನ್ನು ಪರೀಕ್ಷಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಧಾರವನ್ನು ಪರೀಕ್ಷಿಸಿ
  • ಎಚ್ಚರ!—2021
  • ಅನುರೂಪ ಮಾಹಿತಿ
  • ಸೃಷ್ಟಿಕರ್ತನಲ್ಲಿ ದೃಢ ನಂಬಿಕೆ ಬೆಳೆಸಿಕೊಳ್ಳಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಜೀವ ತನ್ನಿಂದ ತಾನೇ ಬಂತಾ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಸೃಷ್ಟಿಕರ್ತನ ಮೇಲಿರೋ ನಂಬಿಕೆ ನಂದಿಹೋಗದಿರಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ದೇವರಿಂದ ನಿಮಗೊಂದು ಸಿಹಿಸುದ್ದಿ!
    2013 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಎಚ್ಚರ!—2021
g21 ನಂ. 3 ಪು. 16
ಒಬ್ಬ ವ್ಯಕ್ತಿ ಲೈಬ್ರರಿಯಲ್ಲಿ ಕೂತು ತನ್ನ ಟ್ಯಾಬಿನಲ್ಲಿ “ಜೀವವು ಸೃಷ್ಟಿಸಲ್ಪಟ್ಟಿತೋ?” ಅನ್ನೋ ಕಿರುಹೊತ್ತಿಗೆಯನ್ನು ಓದುತ್ತಿದ್ದಾನೆ.

ಆಧಾರವನ್ನು ಪರೀಕ್ಷಿಸಿ

ಈ ಸಂಚಿಕೆ, ವಿಶ್ವ ಸೃಷ್ಟಿ ಆಯ್ತು ಅನ್ನೋದಕ್ಕಿರುವ ಕೆಲವು ಆಧಾರಗಳನ್ನು ಕೊಡುತ್ತೆ. ಒಬ್ಬ ಸೃಷ್ಟಿಕರ್ತ ಇದ್ದಾನೆ ಅಂತ ಕಂಡುಹಿಡಿಯಲು ಆಧಾರಗಳನ್ನು ಪರೀಕ್ಷಿಸಿ ನೀವೇ ತೀರ್ಮಾನಿಸಿ. ಕೆಳಗೆ ಕೊಟ್ಟಿರೋ ವಿಡಿಯೋ ಮತ್ತು ಪ್ರಕಾಶನಗಳಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಕಂಡುಕೊಳ್ತಿರ. jw.orgಯಲ್ಲಿ ಈ ಶೀರ್ಷಿಕೆಗಳನ್ನು ಹುಡುಕಿ.

ವಿದ್ಯಾವಂತರಾದ ಹೆಚ್ಚಿನ ಜನರು ಯಾಕೆ ಸೃಷ್ಟಿಕರ್ತನನ್ನು ನಂಬ್ತಾರೆ?

ಜೀವದ ಉಗಮದ ಬಗ್ಗೆ ಅಭಿಪ್ರಾಯ ಅನ್ನೋ ಸರಣಿ ಸಂದರ್ಶನಗಳನ್ನು ನೋಡಿ.

ವಿಕಾಸವಾದ ಬೋಧನೆಗಳಿಗೆ ನಿಜವಾದ ಆಧಾರ ಇದೆಯಾ?

ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಲ್ಲಿರುವ ಜೀವ ತನ್ನಿಂದ ತಾನೇ ಬಂತಾ? ಅನ್ನೋ ಪಾಠ 6 ನ್ನು ಓದಿ.

ಸೃಷ್ಟಿಕರ್ತನ ಮೇಲೆ ನಂಬಿಕೆ ಇಡೋದು ಸರಿನಾ?

ದೇವರ ಬಗ್ಗೆ ನಿಮ್ಮ ವಯಸ್ಸಿನವರು ಏನಂತಾರೆ ಅನ್ನೋ ವಿಡಿಯೋ ನೋಡಿ.

ಬೈಬಲಲ್ಲಿ ನಂಬಿಕೆ ಇಡೋದು ಸರಿನಾ?

ಜೀವದ ಆರಂಭ—ಐದು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಅನ್ನೋ ಕಿರುಹೊತ್ತಿಗೆ ಓದಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ