Xuanyu Han/Moment via Getty Images
ಎಚ್ಚರ! ಪತ್ರಿಕೆಯ ಈ ಸಂಚಿಕೆಯಲ್ಲಿ
ಭೂಮಿ ಕ್ಷಣ ಕ್ಷಣಕ್ಕೂ ಸಾಯುತ್ತಾ ಇದೆ.
ಭೂಮಿಗಾಗಿರೋ ಹಾನಿ ಯಾವತ್ತಾದ್ರೂ ಸರಿ ಆಗುತ್ತಾ? ಅಥವಾ ಪೂರ್ತಿ ನಾಶ ಆಗುತ್ತಾ? ಅದ್ರ ಜೊತೆ ನಾವೂ ನಾಶವಾಗ್ತೀವಾ? ಹೆಚ್ಚನ್ನ ತಿಳಿಯಲು ಇಲ್ಲಿ ಕೊಟ್ಟಿರೋ ಲೇಖನಗಳನ್ನ ಓದಿ. ಈ ಲೇಖನಗಳಲ್ಲಿ ನಮ್ಮ ಭೂಮಿಗೆ ಏನಾಗ್ತಿದೆ ಮತ್ತು ಅದು ನಾಶ ಆಗಲ್ಲ ಅಂತ ನಂಬೋಕೆ ಯಾವ ಕಾರಣ ಇದೆ ಅಂತ ತಿಳಿಯಿರಿ.
ಭೂಮಿಯಲ್ಲಿರೋ ಈ ಸಂಪತ್ತಿಗೆ ಮುಂದೇನಾಗುತ್ತೆ . . .
ಶುದ್ಧ ನೀರು
ಸಮುದ್ರ
ಕಾಡು
ಗಾಳಿ