ವಿಭಾಗ 1
‘ಮಹಾಶಕ್ತನು’
ಈ ವಿಭಾಗದಲ್ಲಿ, ಸೃಷ್ಟಿಮಾಡಲು, ನಾಶಗೊಳಿಸಲು, ಕಾಪಾಡಲು, ಮತ್ತು ಪುನಸ್ಸ್ಥಾಪಿಸಲು ಯೆಹೋವನಿಗಿರುವ ಶಕ್ತಿಗೆ ಪುರಾವೆ ನೀಡುವ ಬೈಬಲ್ ವೃತ್ತಾಂತಗಳನ್ನು ನಾವು ಪರೀಕ್ಷಿಸಲಿದ್ದೇವೆ. ‘ಮಹಾಶಕ್ತನಾಗಿರುವ’ ಯೆಹೋವ ದೇವರು ತನ್ನ ‘ಬಲವನ್ನು’ ಹೇಗೆ ಉಪಯೋಗಿಸುತ್ತಾನೆಂಬುದನ್ನು ತಿಳಿದುಕೊಳ್ಳುವುದು ನಮ್ಮ ಹೃದಯಗಳಲ್ಲಿ ಭಯಭಕ್ತಿಯನ್ನು ತುಂಬಿಸುವುದು.—ಯೆಶಾಯ 40:26.