ವಿಭಾಗ 3
‘ವಿವೇಕವುಳ್ಳ ಹೃದಯವುಳ್ಳವನು’
ನೀವು ಹುಡುಕಬಲ್ಲ ಅತ್ಯಂತ ಅಮೂಲ್ಯವಾದ ನಿಕ್ಷೇಪಗಳಲ್ಲಿ ನಿಜ ವಿವೇಕವು ಒಂದಾಗಿದೆ. ಯೆಹೋವನೊಬ್ಬನೇ ಅದರ ಮೂಲನು. ಈ ವಿಭಾಗದಲ್ಲಿ ನಾವು ಯೆಹೋವ ದೇವರ ಅಪರಿಮಿತ ವಿವೇಕವನ್ನು ಸೂಕ್ಷ್ಮರೀತಿಯಲ್ಲಿ ಪರೀಕ್ಷಿಸಲಿದ್ದೇವೆ. ಆತನ ಕುರಿತಾಗಿ ನಂಬಿಗಸ್ತ ಮನುಷ್ಯನಾದ ಯೋಬನು ಹೇಳಿದ್ದು: “ದೇವರ ಹೃದಯವು ವಿವೇಕವುಳ್ಳದ್ದು.”—ಯೋಬ 9:4.