ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 103
  • “ಮನೆಮನೆಯಲ್ಲಿ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಮನೆಮನೆಯಲ್ಲಿ”
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಮನೆ ಮನೆ ಸಾರೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನೀವೇಕೆ ಜನರ ಮನೆಗಳಿಗೆ ಹೋಗುತ್ತೀರಿ?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ಯೆಹೋವನ ಪ್ರೀತಿಗೆ ಕೃತಜ್ಞತೆಯನ್ನು ತೋರಿಸುವುದರಿಂದ ಬರುವ ಆಶೀರ್ವಾದಗಳು—ಭಾಗ 1
    2001 ನಮ್ಮ ರಾಜ್ಯದ ಸೇವೆ
  • ರಾಜ್ಯ ಸತ್ಯವನ್ನು ಪ್ರಸಿದ್ಧಪಡಿಸುವುದು
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 103

ಗೀತೆ 103

“ಮನೆಮನೆಯಲ್ಲಿ”

(ಅಪೊಸ್ತಲರ ಕಾರ್ಯಗಳು 20:20)

1. ಮನೆಮನೇಲಿ ಸಾರೋಣ

ಯೆಹೋವ ವಾಕ್ಯವ.

ನಗರ, ಹಳ್ಳಿಗಳಲ್ಲಿ

ಕುರಿ ಉಣಿಸುತ್ತ.

ದೇವ ರಾಜ್ಯ ಆಳುತ್ತಿದೆ

ಎಂಬ ಈ ಸುವಾರ್ತೆ,

ಆಬಾಲವೃದ್ಧರಿದನ್ನು

ಸಾರುತ್ತಲಿದ್ದಾರೆ.

2. ಮನೆಮನೇಲಿ ರಕ್ಷಣೆ

ಸಾರಿ ಹೇಳುತ್ತೇವೆ.

ಲಭ್ಯವದು ಯೆಹೋವನನ್ನು

ಕೋರುವವಗೆ.

ಆ ನಾಮ ತಿಳಿಯದವ

ಕೋರುವುದು ಹೇಗೆ?

ಮನೆಮನೆಗೆ ಆ ನಾಮ

ಹೋಗಬೇಕೀಗಲೇ.

3. ಹೋಗೋಣ ಮನೆಮನೆಗೆ

ಹಬ್ಬಿಸ ಸುವಾರ್ತೆ.

ಬೇಕು, ಬೇಡ ಎಂಬ ಆಯ್ಕೆ

ಮಾಡಲಿ ಜನತೆ.

ಯೆಹೋವ ನಾಮ, ಸತ್ಯವ

ಸಾರೋಣ ಬಿಡದೆ.

ಮನೆಮನೆ ಹೋಗುವಾಗ

ಕುರಿ ಲಭ್ಯ ಖರೆ.

(ಅ. ಕಾ. 2:21; ರೋಮ. 10:14 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ