ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 16
  • ದೇವರ ರಾಜ್ಯಕ್ಕೆ ಓಡಿರಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ರಾಜ್ಯಕ್ಕೆ ಓಡಿರಿ!
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಎಚ್ಚರವಾಗಿರಿ, ದೃಢರಾಗಿ ನಿಲ್ಲಿರಿ, ಬಲಿಷ್ಠರಾಗಿ ಬೆಳೆಯಿರಿ
    ಯೆಹೋವನಿಗೆ ಹಾಡಿರಿ
  • ಜಾಗ್ರತೆಯಿಂದಿರಿ, ಧೈರ್ಯವಾಗಿರಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸತ್ಯವನ್ನು ನಿನ್ನದ್ದಾಗಿಸಿಕೊ
    ಯೆಹೋವನಿಗೆ ಹಾಡಿರಿ
  • ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 16

ಗೀತೆ 16

ದೇವರ ರಾಜ್ಯಕ್ಕೆ ಓಡಿರಿ!

(ಚೆಫನ್ಯ 2:3)

1. ದೀನರೇ, ಯೆಹೋವನ ಹುಡುಕಿರಿ,

ನೀತಿ, ದೈನ್ಯ ಇಂದೇ ಕಲಿಯಿರಿ.

ಆಗ ದೇವರ ಕೋಪದ ದಿನದಿ

ಸುರಕ್ಷಿತರಾಗುವಿರಿ.

(ಪಲ್ಲವಿ)

ದೇವರಾಜ್ಯಕ್ಕೆ ಓಡಿಹೋಗಿರಿ,

ರಾಜ್ಯದ ಪಕ್ಷ ನಿಲ್ಲಿ.

ಸುರಕ್ಷೆ, ಆಶೀರ್ವಾದವಿರೋದಲ್ಲಿ,

ಆಜ್ಞೆ ಕ್ಷಿಪ್ರ ಪಾಲಿಸಿ.

2. ಸತ್ಯ, ನ್ಯಾಯಪ್ರಿಯರಾದ ಜನರೇ,

ಬೇನೆಯಿಂದ ಶೋಕಿಸುವಿರೇಕೆ?

ದೇವರ ರಕ್ಷಣಾಮಾರ್ಗ ಹುಡುಕಿ,

ಕ್ರಿಸ್ತಗೆ ಅಧೀನರಾಗಿ.

(ಪಲ್ಲವಿ)

ದೇವರಾಜ್ಯಕ್ಕೆ ಓಡಿಹೋಗಿರಿ,

ರಾಜ್ಯದ ಪಕ್ಷ ನಿಲ್ಲಿ.

ಸುರಕ್ಷೆ, ಆಶೀರ್ವಾದವಿರೋದಲ್ಲಿ,

ಆಜ್ಞೆ ಕ್ಷಿಪ್ರ ಪಾಲಿಸಿ.

3. ಹರ್ಷದಿ, ಹೌದು, ನಿಮ್ಮ ತಲೆಯೆತ್ತಿ.

ರಾಜ್ಯವಿಲ್ಲಿರೋದನ್ನು ನೋಡಿರಿ!

ದಿವ್ಯ ಸತ್ಯಜ್ಯೋತಿಯ ಸ್ವಾಗತಿಸಿ,

ಆತಗೇ ಭಯಪಡಿರಿ.

(ಪಲ್ಲವಿ)

ದೇವರಾಜ್ಯಕ್ಕೆ ಓಡಿಹೋಗಿರಿ,

ರಾಜ್ಯದ ಪಕ್ಷ ನಿಲ್ಲಿ.

ಸುರಕ್ಷೆ, ಆಶೀರ್ವಾದವಿರೋದಲ್ಲಿ,

ಆಜ್ಞೆ ಕ್ಷಿಪ್ರ ಪಾಲಿಸಿ.

(ಕೀರ್ತ. 59:16; ಜ್ಞಾನೋ. 18:10; 1 ಕೊರಿಂ. 16:13 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ