ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 135
  • ಕಡೇ ವರೆಗೆ ತಾಳಿಕೊಳ್ಳುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕಡೇ ವರೆಗೆ ತಾಳಿಕೊಳ್ಳುವುದು
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ತಾಳಿಕೊಳ್ಳುತ್ತಾ ಇರೋಣ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
  • ಯೆಹೋವನ ಸಂಘಟನೆಯನ್ನು ಎಂದಿಗೂ ಬಿಟ್ಟುಹೋಗಬೇಡಿ
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
  • “ತಾಳ್ಮೆಯು ತನ್ನ ಕೆಲಸವನ್ನು ಸಂಪೂರ್ಣಗೊಳಿಸಲಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಯೆಹೋವನ ತರ ನಾವೂ ಸಹಿಸಿಕೊಳ್ಳೋಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 135

ಗೀತೆ 135

ಕಡೇ ವರೆಗೆ ತಾಳಿಕೊಳ್ಳುವುದು

(ಮತ್ತಾಯ 24:13)

1. ದೇವವಾಗ್ದಾನ ಕೊಡುತೆ

ತಾಳಲು ಕಾರಣ.

ನೀವು ಕಲಿತ ವಿಷಯ

ನಡೆವುದು ನಿಶ್ಚಯ.

ಸ್ಥಿರ ನಿಲ್ಲಿ ನಂಬಿಕೇಲಿ,

ದೇವ ದಿನ ನಿಕಟ.

ಪರೀಕ್ಷೆ ನಿಮ್ಮ ತಿದ್ದುತೆ,

ತೋರಿಸಿ ಸಮಗ್ರತೆ.

2. ನಷ್ಟವಾಗದೆ ಇರಲಿ

ಮೊದಲಿದ್ದ ಪ್ರೀತಿ.

ಪರೀಕ್ಷೆ ಎಷ್ಟೇ ಬರಲಿ

ಅವನ್ನು ತಾಳಿಕೊಳ್ಳಿ.

ಯಾವ ಪರೀಕ್ಷೆ ಬಂದರೂ

ಬೇಡ ಸಂಶಯ, ಭೀತಿ.

ಯೆಹೋವ ಪಾರಾಗಿಸುವ,

ಆತನಿದ್ದಾನೆ ಬಳಿ.

3. ಕೊನೇ ತನಕ ತಾಳುವ

ಹೊಂದುವ ರಕ್ಷಣೆ.

ಜೀವದ ಪುಸ್ತಕದಲಿ,

ಅವನ ಹೆಸರಿದೆ.

ಹೀಗೆ ತಾಳುವ ಧ್ಯೇಯವು,

ಮುಟ್ಟಲಿ ತನ್ನ ಗುರಿ.

ಯಾಹು ಕೃಪೆ ಸವಿದಾಗ

ಆಗೋದು ಹರ್ಷ ಭರ್ತಿ.

(ಇಬ್ರಿ. 6:19; ಯಾಕೋ. 1:4; 2 ಪೇತ್ರ 3:12; ಪ್ರಕ. 2:4 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ