ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 21
  • ದೇವರ ಸೇವೆಗೆ ಆದ್ಯತೆ ನೀಡೋಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಸೇವೆಗೆ ಆದ್ಯತೆ ನೀಡೋಣ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಮೊದಲು ರಾಜ್ಯವನ್ನು ಹುಡುಕುತ್ತಾ ಇರಿ
    ಯೆಹೋವನಿಗೆ ಹಾಡಿರಿ
  • ಹೊಸ ಕೀರ್ತನೆ
    ಯೆಹೋವನಿಗೆ ಹಾಡಿರಿ
  • ಶಾಶ್ವತ ಜೀವ-ಅತಿ ಬೇಗ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನಂತ ಜೀವನ—ಕಟ್ಟಕಡೆಗೂ!
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 21

ಗೀತೆ 21

ದೇವರ ಸೇವೆಗೆ ಆದ್ಯತೆ ನೀಡೋಣ

(ಮತ್ತಾಯ 6:33)

  1. 1. ಅತಿ ಬೇಗನೆ ಯೆಹೋವ

    ಕ್ರಿಸ್ತ ಯೇಸು ಮೂಲಕ,

    ಸ್ಥಾಪಿಸುವನು ಸಾಮ್ರಾಜ್ಯ,

    ಕಷ್ಟ ನೀಗಿಸೋ ರಾಜ್ಯ.

    (ಪಲ್ಲವಿ)

    ಹುಡುಕೋಣ ದೇವ ನೀತಿ,

    ಸಾರೋಣ ಸಿಹಿ ಸುದ್ದಿ,

    ಹುಡುಕೋಣ ದೀನರನ್ನು

    ತುಂಬೋಣ ನಿರೀಕ್ಷೆಯ.

  2. 2. ಆದ್ಯತೆ ನೀಡೋಣ ಇಂದು,

    ದೇವ ಸೇವೆ ಮಾಡೋಣ,

    ನಾಳೆಗೆ ನಾಳೆಯ ಚಿಂತೆ,

    ನಂಬಿಕೆಯ ತೋರೋಣ.

    (ಪಲ್ಲವಿ)

    ಹುಡುಕೋಣ ದೇವ ನೀತಿ,

    ಸಾರೋಣ ಸಿಹಿ ಸುದ್ದಿ,

    ಹುಡುಕೋಣ ದೀನರನ್ನು

    ತುಂಬೋಣ ನಿರೀಕ್ಷೆಯ.

  3. 3. ರಾಜ್ಯದ ಸಂದೇಶ ಸಾರಿ,

    ಹುಡುಕೋಣ ಯೋಗ್ಯರ

    ದೇವರಾಳ್ವಿಕೆಯ ಮೇಲೆ

    ಬೆಳೆಸೋಣ ನಂಬಿಕೆ.

    (ಪಲ್ಲವಿ)

    ಹುಡುಕೋಣ ದೇವ ನೀತಿ,

    ಸಾರೋಣ ಸಿಹಿ ಸುದ್ದಿ,

    ಹುಡುಕೋಣ ದೀನರನ್ನು

    ತುಂಬೋಣ ನಿರೀಕ್ಷೆಯ.

(ಕೀರ್ತ. 27:14; ಮತ್ತಾ. 6:34; 10:11, 13; 1 ಪೇತ್ರ 1:21 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ