ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 38
  • ಮಾಡುವನು ಸ್ಥಿರ, ನೀಡುವನು ಬಲ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾಡುವನು ಸ್ಥಿರ, ನೀಡುವನು ಬಲ!
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಆತನು ನಿನ್ನನ್ನು ಬಲಪಡಿಸುವನು
    ಯೆಹೋವನಿಗೆ ಹಾಡಿರಿ
  • ಸಾರೋಣವೇ?
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸೇವೆಗೆ ಸಿದ್ಧತೆ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
  • ‘ಕುರುಬನೂ ಮೇಲ್ವಿಚಾರಕನೂ ಆಗಿರುವಾತನ ಬಳಿಗೆ ಮರಳಿ’
    ಮರಳಿ ಬನ್ನಿ ಯೆಹೋವನ ಬಳಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 38

ಗೀತೆ 38

ಮಾಡುವನು ಸ್ಥಿರ, ನೀಡುವನು ಬಲ!

(1 ಪೇತ್ರ 5:10)

  1. 1. ಯೆಹೋವನು ನಿನ್ನ ಹೃದಯವ ನೋಡಿ,

    ಅದ್ಭುತ ಬೆಳಕಿಗೆ ಸೆಳೆದ.

    ಆತನಿಗೆ ನಿನ್ನ, ತನು-ಮನವನ್ನು

    ಅರ್ಪಿಸೋ ಬಯಕೆಯ ನೋಡಿದ.

    ನಿಸ್ವಾರ್ಥ ಪ್ರಾರ್ಥನೆ ಆಲಿಸಿದ.

    ಪೂರೈಸಲು ಸಹಾಯ ಮಾಡಿದ.

    (ಪಲ್ಲವಿ)

    ಕ್ರಿಸ್ತನ ಪ್ರಾಣವನ್ನೇ

    ದೇವಾ ಕೊಟ್ಟ ನಿಂಗೆ!

    ಮಾಡುವನು ಸ್ಥಿರ;

    ನೀಡುವನು ಬಲ!

    ಮಾರ್ಗವನ್ನು ತೋರುತ್ತಾ

    ಕಾದು ಕಾಪಾಡುವ

    ಮಾಡುವನು ಸ್ಥಿರ;

    ನೀಡುವನು ಬಲ!

  2. 2. ಪ್ರೀತಿಯಿಂದ ದೇವಾ, ರಕ್ಷಿಸಲು ನಿನ್ನ

    ಪ್ರೀತಿಯ ಮಗನನ್ನೇ ಕೊಟ್ಟನು!

    ನಿನ್ನನ್ನು ಕೊಂಡನು ಕ್ರಿಸ್ತನ ರಕ್ತದಿ,

    ಕೊಡದಿರುವನೇ ನಿಂಗೆ ಬಲ!

    ನಿನ್ನ ಪ್ರೀತಿಯ ಆತ ಮರೆಯ

    ತೋರಿಸುವನು ಪ್ರೀತಿ ದಯೆಯ.

    (ಪಲ್ಲವಿ)

    ಕ್ರಿಸ್ತನ ಪ್ರಾಣವನ್ನೇ

    ದೇವಾ ಕೊಟ್ಟ ನಿಂಗೆ!

    ಮಾಡುವನು ಸ್ಥಿರ;

    ನೀಡುವನು ಬಲ!

    ಮಾರ್ಗವನ್ನು ತೋರುತ್ತಾ

    ಕಾದು ಕಾಪಾಡುವ

    ಮಾಡುವನು ಸ್ಥಿರ;

    ನೀಡುವನು ಬಲ!

(ರೋಮ. 8:32; 14:8, 9; ಇಬ್ರಿ. 6:10; 1 ಪೇತ್ರ 2:9. ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ