ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 75
  • “ನನ್ನ ನೀ ಕಳುಹಿಸು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನನ್ನ ನೀ ಕಳುಹಿಸು”
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು”
    ಯೆಹೋವನಿಗೆ ಹಾಡಿರಿ
  • ಶಾಶ್ವತ ಜೀವ-ಅತಿ ಬೇಗ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸಾರೋಣವೇ?
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸೇವೆಗೆ ಸಿದ್ಧತೆ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 75

ಗೀತೆ 75

“ನನ್ನ ನೀ ಕಳುಹಿಸು”

(ಯೆಶಾಯ 6:8)

  1. 1. ಈ ಲೋಕದಲ್ಲಿ ಜನರು

    ‘ನೀ ಕ್ರೂರಿ ದೇವ’ ಎಂದರು;

    ಯೆಹೋವ ನಾಮ ನಿಂದಿಸಿ

    ‘ಆ ದೇವರಿಲ್ಲ’ ಎಂದರು.

    ಯಾರೀಗ ಮುಂದೆ ಹೋಗುವ?

    ಆ ನಾಮ ಶುದ್ಧ ಮಾಡುವ?

    (ಪಲ್ಲವಿ 1)

    “ದೇವಾ ಇಗೋ ನಾ ಹೋಗುವೆ;

    ಆ ನಾಮವ ಕೊಂಡಾಡುವೆ.

    ಎಂಥಾ ಸುಯೋಗ ನಿನ್ನ ಸೇವೆ

    ನನ್ನ ನೀ ಕಳುಹಿಸು!”

  2. 2. ಕಲ್ಲನ್ನು ‘ದೇವಾ’ ಎಂದರು

    ಸುಳ್ಳನ್ನು ನಂಬೋ ಜನರು;

    ಈ ಭೂಮಿಯನ್ನು ಆಳಲು

    ಭೂರಾಜರ ನಂಬಿದರು.

    ಯಾರೀಗ ಮುಂದೆ ಹೋಗುವ?

    ಲೋಕಾಂತ್ಯವನ್ನು ಸಾರುವ?

    (ಪಲ್ಲವಿ 2)

    “ದೇವಾ ಇಗೋ ನಾ ಹೋಗುವೆ;

    ಲೋಕಾಂತ್ಯವ ನಾ ಸಾರುವೆ.

    ಎಂಥಾ ಸುಯೋಗ ನಿನ್ನ ಸೇವೆ

    ನನ್ನ ನೀ ಕಳುಹಿಸು!”

  3. 3. ಕಣ್ಣೀರಲಿ ನೊಂದವರು,

    ಅನ್ಯಾಯ ತಾಳೋ ದೀನರು,

    ಮುಂದೆ ನಿರೀಕ್ಷೆ ಇಲ್ಲದೆ

    ಸೋತು ನಿರಾಶೆಯಾದರು.

    ಯಾರೀಗ ಮುಂದೆ ಹೋಗುವ?

    ನಿನ್ನ ವಾಗ್ದಾನ ಸಾರುವ?

    (ಪಲ್ಲವಿ 3)

    “ದೇವಾ ಇಗೋ ನಾ ಹೋಗುವೆ;

    ವಾಗ್ದಾನವ ನಾ ಸಾರುವೆ.

    ಎಂಥಾ ಸುಯೋಗ ನಿನ್ನ ಸೇವೆ

    ನನ್ನ ನೀ ಕಳುಹಿಸು!”

(ಕೀರ್ತ. 10:4; ಯೆಹೆ. 9:4 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ