ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 77
  • ಇರುಳಲ್ಲಿ ಬೆಳಕು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇರುಳಲ್ಲಿ ಬೆಳಕು
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಕತ್ತಲೆಯಲ್ಲಿ ಬೆಳಕು
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
  • ದೈವಿಕ ಬೆಳಕು ಕತ್ತಲನ್ನು ತೊಲಗಿಸುತ್ತದೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಬೆಳಕು ವಾಹಕರು—ಯಾವ ಉದ್ದೇಶಕ್ಕಾಗಿ?
    ಕಾವಲಿನಬುರುಜು—1993
  • ‘ನಿಮ್ಮ ಬೆಳಕು ಪ್ರಕಾಶಿಸಲಿ’
    2001 ನಮ್ಮ ರಾಜ್ಯದ ಸೇವೆ
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 77

ಗೀತೆ 77

ಇರುಳಲ್ಲಿ ಬೆಳಕು

(2 ಕೊರಿಂಥ 4:6)

  1. 1. ಕಾರ್ಮೋಡ ಕೂಡಿ ಬರಲು

    ಬಾಳಲ್ಲಿ ಕತ್ತಲೆ.

    ಆ ವೇಳೆ ಸತ್ಯ ತಂದಿತು,

    ಚೈತನ್ಯದ ಪ್ರಭೆ

    (ಪಲ್ಲವಿ)

    ಹೌದು ಇರುಳಲ್ಲಿ,

    ಸತ್ಯ ನೀಡೋ ನಿರೀಕ್ಷೆ,

    ಬೆಳಕಿನ ಹಾಗೆ.

    ಸೂರ್ಯೋದಯದಂತೆ,

    ಈ ಬಾಳಲ್ಲಿ ಆಗುತೆ

    ಜ್ಞಾನೋದಯ.

  2. 2. ಲೋಕಾಂತ್ಯ ತುಂಬಾ ಸನಿಹ

    ನಾವೀಗ ಸಾರೋಣ.

    ಪ್ರೋತ್ಸಾಹ, ಪ್ರೀತಿ ತೋರುತ್ತಾ,

    ಸಾಂತ್ವನ ನೀಡೋಣ.

    (ಪಲ್ಲವಿ)

    ಹೌದು ಇರುಳಲ್ಲಿ,

    ಸತ್ಯ ನೀಡೋ ನಿರೀಕ್ಷೆ,

    ಬೆಳಕಿನ ಹಾಗೆ.

    ಸೂರ್ಯೋದಯದಂತೆ,

    ಈ ಬಾಳಲ್ಲಿ ಆಗುತೆ

    ಜ್ಞಾನೋದಯ.

(ಯೋಹಾ. 3:19; 8:12; ರೋಮ. 13:11, 12; 1 ಪೇತ್ರ 2:9 ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ