ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 87
  • “ಬನ್ನಿ! ಚೈತನ್ಯ ಪಡೆಯಿರಿ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಬನ್ನಿ! ಚೈತನ್ಯ ಪಡೆಯಿರಿ”
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಬನ್ನಿ! ಚೈತನ್ಯ ಪಡೆಯಿರಿ
    ಯೆಹೋವನಿಗೆ ಹಾಡಿರಿ
  • ಸಾರೋಣವೇ?
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸೇವೆಗೆ ಸಿದ್ಧತೆ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
  • ಯೌವನದಲ್ಲಿ ಯೆಹೋವನನ್ನು ಆರಾಧಿಸು
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 87

ಗೀತೆ 87

“ಬನ್ನಿ! ಚೈತನ್ಯ ಪಡೆಯಿರಿ”

(ಇಬ್ರಿಯ 10:24, 25)

  1. 1. ಈ ಭೂಮಿಯು ಅಜ್ಞಾನದಿಂದ ತುಂಬಿ

    ಎಲ್ಲೆಲ್ಲೂ ತಪ್ಪಾದ ತತ್ವ!

    ಆ ನೀತಿಯ ಮಾರ್ಗ ಸಂಪೂರ್ಣ ಮರೆ;

    ನಿರ್ದೇಶನವು ಅಗತ್ಯ.

    ಈ ನಮ್ಮ ಸಭಾ ಕೂಟಗಳಲ್ಲಿದೆ

    ದೇವರ ಮಾರ್ಗ ಸೂಚನೆ;

    ಆ ಅಜ್ಞಾನದಿಂದ ಹೊರ ಬರಲು

    ದೇವರ ಏರ್ಪಾಡು ಇದು.

    ಈ ಲೋಕದ ಸಂಕಷ್ಟ ತಾಳೋದಕ್ಕೆ

    ಚೈತನ್ಯ ನೀಡುತ್ತೆ ಕೂಟ;

    ಆಯಾಸವೇ ಆದರೂ ನಾವು ಎಂದೂ

    ಹಾಜರಿ ಕೂಟಕ್ಕೆ ಬಂದು.

  2. 2. ಆ ದೇವನು ಬಲ್ಲ ನಮ್ಮ ಅಗತ್ಯ;

    ಚೈತನ್ಯವ ನೀಡುವನು.

    ಈ ಮಾತನ್ನು ನಾವಿಂದು ಕೇಳುವಾಗ

    ಜೀವನ ಉಲ್ಲಾಸಕರ!

    ಆ ದೇವರ ಬೋಧನೆ ನೀಡುವರು

    ಪ್ರೀತಿಯ ಸಹೋದರರು;

    ಈ ನಂಬಿಕೆಗೆ ಅರ್ಹರಾದವರು

    ನಮ್ಮೊಡನೆ ಇರುವರು.

    ಆ ದೇವರ ಮಾರ್ಗವ ಕಲಿಯುತಾ

    ಜ್ಞಾನವ ಪಡೆಯುವೆವು;

    ಈ ಒಳ್ಳೇ ಸಮಯಕ್ಕೆ ನಾವೆಂದಿಗೂ

    ಕೃತಜ್ಞತೆ ಹೇಳುವೆವು.

(ಕೀರ್ತ. 37:18; 140:1; ಜ್ಞಾನೋ. 18:1; ಎಫೆ 5:16; ಯಾಕೋ. 3:17 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ