ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 88
  • ನಿನ್ನ ದಾರಿಗಳನ್ನ ನನಗೆ ಕಲಿಸು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿನ್ನ ದಾರಿಗಳನ್ನ ನನಗೆ ಕಲಿಸು
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ನಿನ್ನ ಮಾರ್ಗಗಳನ್ನು ನನಗೆ ತಿಳಿಸು
    ಯೆಹೋವನಿಗೆ ಹಾಡಿರಿ
  • ಸದಾ ಸಂತೋಷದ ದಾರಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸತ್ಯವನ್ನು ನಿನ್ನದ್ದಾಗಿಸಿಕೊ
    ಯೆಹೋವನಿಗೆ ಹಾಡಿರಿ
  • ದಯವಿಟ್ಟು ನನ್ನ ಪ್ರಾರ್ಥನೆಯನ್ನು ಲಾಲಿಸು
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 88

ಗೀತೆ 88

ನಿನ್ನ ದಾರಿಗಳನ್ನ ನನಗೆ ಕಲಿಸು

(ಕೀರ್ತನೆ 25:4)

  1. 1. ಓ ದೇವ ಯೆಹೋವ ನೀನು ಕರೆದೆ,

    ಜೀವ ವಾಕ್ಯವ ಆಲಿಸೋಕೆ.

    ನನ್ನ ಬಾಳಲ್ಲಿ ನಿನ್ನ ವಾಕ್ಯ ದೀಪ

    ನೀನೇ ಸತ್ಯ ಜ್ಞಾನದ ಮೂಲ.

    (ಪಲ್ಲವಿ)

    ಹೇಳಿ ಕೊಡು ಸತ್ಯ ಮಾರ್ಗವನ್ನು,

    ಕೇಳುವೆ ನಾನು ನಿನ್ನ ಮಾತನ್ನು.

    ಕೈ ಹಿಡಿದು ನಡೆಸು ನನ್ನನ್ನು,

    ನಿನ್ನಾಜ್ಞೆ ಪಾಲಿಸುವೆ ನಾನೆಂದೂ.

  2. 2. ಯೆಹೋವ ನಿನ್ನ ವಿವೇಕ ಅಗಮ್ಯ

    ನಿನ್ನ ಜ್ಞಾನ ಸಾಗರದಾಳ.

    ಎಂಥ ಅದ್ಭುತ ದೇವಾ ನಿನ್ನ ವಾಕ್ಯ,

    ಪ್ರತಿ ಮಾತು ನೀಡುತ್ತೆ ಜೀವ.

    (ಪಲ್ಲವಿ)

    ಹೇಳಿ ಕೊಡು ಸತ್ಯ ಮಾರ್ಗವನ್ನು,

    ಕೇಳುವೆ ನಾನು ನಿನ್ನ ಮಾತನ್ನು.

    ಕೈ ಹಿಡಿದು ನಡೆಸು ನನ್ನನ್ನು,

    ನಿನ್ನಾಜ್ಞೆ ಪಾಲಿಸುವೆ ನಾನೆಂದೂ.

(ವಿಮೋ. 33:13; ಕೀರ್ತ. 2:2; 119:27, 35, 73, 105 ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ