ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 99
  • ಲಕ್ಷಾಂತರ ಸೋದರರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಲಕ್ಷಾಂತರ ಸೋದರರು
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಲಕ್ಷಾಂತರ ಸೋದರರು
    ಯೆಹೋವನಿಗೆ ಹಾಡಿರಿ
  • ಎರಡನೆಯ ವಿಪತ್ತು—ಕುದುರೆಯ ದಂಡುಗಳು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
  • ದೇವದೂತರು
    ಎಚ್ಚರ!—2017
  • ದೇವರು ಸರ್ವಾಂತರ್ಯಾಮಿಯೊ?
    ಎಚ್ಚರ!—2011
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 99

ಗೀತೆ 99

ಲಕ್ಷಾಂತರ ಸೋದರರು

(ಪ್ರಕಟನೆ 7:9, 10)

  1. 1. ಲಕ್ಷಾಂತರ ಸೋದರರು

    ಭೂಮಿಯ ಎಲ್ಲೆಲ್ಲೂ

    ತೋರುವರು ನಿಷ್ಠೆಯ

    ಸಾಕ್ಷಿ ಸಮೂಹವು

    ನಕ್ಷತ್ರದ ಗುಂಪಂತೆ

    ಕಾಣುತ್ತೆ ಈ ಸಂಖ್ಯೆ

    ನಮ್ಮ ಕುಲ ಭಾಷೆಯು ಒಂದೇ

    ಸಾಗೋಣವೇ ಮುಂದೆ.

  2. 2. ಲಕ್ಷಾಂತರ ಸೋದರರು

    ಸಾರೋದಕೆ ಮುಂದು

    ಸಂದೇಶವ ಕೇಳೋರು

    ಇದ್ದಾರೆ ಎಲ್ಲೆಲ್ಲೂ

    ಬಂದರೂ ಕಷ್ಟ ಹಿಂಸೆ

    ಮುನ್ನುಗ್ಗುತೆ ಸೇನೆ

    ಯೇಸು ಕೊಡೋ ಧೈರ್ಯದಿಂದನೆ

    ಸೋಲಲ್ಲ ಈ ಸೇನೆ

  3. 3. ಲಕ್ಷಾಂತರ ಸೋದರರ

    ಕಾಯುವನು ದೇವ

    ಆರಾಧನೆ ನೀಡೋಣ

    ಪೂರ್ಣ ಮನಸ್ಸಿಂದ

    ಈ ಭೂಮಿಯ ಎಲ್ಲೆಲ್ಲೂ

    ಸಾರೋದೆ ನಮ್ಮಾಸೆ

    ನಮ್ಮೊಂದಿಗೆ ದೇವರಿದ್ದಾಗ

    ಇನ್ನೇತಕೆ ಚಿಂತೆ

(ಯೆಶಾ. 52:7; ಮತ್ತಾ. 11:29; ಪ್ರಕ. 7:15 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ