ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 118
  • ಹೆಚ್ಚು ನಂಬಿಕೆಯನ್ನು ಕೊಡು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹೆಚ್ಚು ನಂಬಿಕೆಯನ್ನು ಕೊಡು
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”
    ಯೆಹೋವನಿಗೆ ಹಾಡಿರಿ
  • ನಮಗೆ ನಂಬಿಕೆ ಇರತಕ್ಕದ್ದು
    ಯೆಹೋವನಿಗೆ ಹಾಡಿರಿ
  • “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಯೆಹೋವನ ವಾಗ್ದಾನಗಳಲ್ಲಿ ನಂಬಿಕೆ ಇಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 118

ಗೀತೆ 118

ಹೆಚ್ಚು ನಂಬಿಕೆಯನ್ನು ಕೊಡು

(ಲೂಕ 17:5)

  1. 1. ಯೆಹೋವನೇ ನಾವು ಅಪರಿಪೂರ್ಣ,

    ನಿನ್ನನ್ನು ನೋಯಿಸುತೆ ಈ ಪ್ರಾಣ.

    ಪದೇ ಪದೇ ಮಾಡಿದರಂತೂ ಪಾಪ

    ಕಾರಣವು ನಂಬಿಕೆ ಕೊರತೆ.

    (ಪಲ್ಲವಿ)

    ಹೆಚ್ಚು ಮಾಡು ನಂಬಿಕೆಯನ್ನು ದೇವ

    ಅಗತ್ಯವೇನು ಎಂದು ಬಲ್ಲಾತ

    ನಿನ್ನ ಕೃಪೆ ಬೇಕೀಗ ಓ ಯೆಹೋವ

    ನಮ್ಮ ನಡತೆ ತರಲಿ ಮಾನ.

  2. 2. ನಂಬಿಕೆ ಬೇಕು ನಿನ್ನ ಮೆಚ್ಚಿಸೋಕೆ

    ಪ್ರತಿಫಲವ ಕೊಡುವೆ ನೀನೇ.

    ನಮಗಿದೆ ನಂಬಿಕೆಯ ಗುರಾಣಿ

    ಭಯವಿಲ್ಲ ಇನ್ನು ಲೋಕದಲ್ಲಿ.

    (ಪಲ್ಲವಿ)

    ಹೆಚ್ಚು ಮಾಡು ನಂಬಿಕೆಯನ್ನು ದೇವ

    ಅಗತ್ಯವೇನು ಎಂದು ಬಲ್ಲಾತ

    ನಿನ್ನ ಕೃಪೆ ಬೇಕೀಗ ಓ ಯೆಹೋವ

    ನಮ್ಮ ನಡತೆ ತರಲಿ ಮಾನ.

(ಆದಿ. 8:21; ಇಬ್ರಿ. 11:6; 12:1. ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ