ಈ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಿರಿ:
ಅತೀ ದೊಡ್ಡ ಆಜ್ಞೆ ಯಾವುದು? ಅದನ್ನು ಪಾಲಿಸುವುದು ಯಾಕೆ ಪ್ರಾಮುಖ್ಯ? (ಮತ್ತಾ. 22:37, 38; ಮಾರ್ಕ 12:30)
ನಾವು ಲೋಕವನ್ನು ಪ್ರೀತಿಸಬಾರದಾದರೆ ಏನು ಮಾಡಬೇಕು? (1 ಯೋಹಾ. 2:15-17)
‘ಯೆಹೋವನ ಹೆಸರನ್ನು ಪ್ರೀತಿಸಲು’ ನಾವು ಇತರರಿಗೆ ಕಲಿಸುವುದು ಹೇಗೆ? (ಯೆಶಾ. 56:6, 7)
ನಾವು ನಿಷ್ಕಪಟವಾದ ಸಹೋದರ ಪ್ರೀತಿಯನ್ನು ತೋರಿಸುವುದು ಹೇಗೆ? (1 ಯೋಹಾ. 4:21)
ಮಕ್ಕಳು ಯೆಹೋವನನ್ನು ಪ್ರೀತಿಸುವಂತೆ ಹೆತ್ತವರು ಹೇಗೆ ಕಲಿಸಬಹುದು? (ಧರ್ಮೋ. 6:4-9)
ಯೆಹೋವನು ನಿಮ್ಮ ಆಪ್ತ ಸ್ನೇಹಿತನೆಂದು ನೀವು ಹೇಗೆ ರುಜುಪಡಿಸಬಹುದು? (1 ಯೋಹಾ. 5:3)
ಯೆಹೋವನ ಮೇಲಿರುವ ಪ್ರೀತಿಯನ್ನು ಕಾಪಾಡಿಕೊಳ್ಳಲು ಅಥವಾ ಅದನ್ನು ಪುನಃ ಬೆಳೆಸಿಕೊಳ್ಳಲು ಏನು ಮಾಡಬೇಕು? (ಪ್ರಕ. 2:4, 5)