ಭಾಗ 5
‘ನಾನು ಅವರ ಜೊತೆ ವಾಸಿಸ್ತೀನಿ’—ಯೆಹೋವನ ಶುದ್ಧ ಆರಾಧನೆಯ ಪುನಃಸ್ಥಾಪನೆ
ಮುಖ್ಯ ವಿಷಯ: ದೇವಾಲಯದ ದರ್ಶನದಲ್ಲಿ ಕಾಣಿಸಿದ ವಿಷಯಗಳು ಮತ್ತು ಅವುಗಳಿಂದ ಶುದ್ಧ ಆರಾಧನೆ ಬಗ್ಗೆ ನಾವು ಕಲಿಯೋ ಪಾಠಗಳು
ಪ್ರವಾದಿ ಯೆಹೆಜ್ಕೇಲ ಮತ್ತು ಅಪೊಸ್ತಲ ಯೋಹಾನನಿಗೆ ಯೆಹೋವನು ಕೊಟ್ಟ ದರ್ಶನಗಳಲ್ಲಿ ಕೆಲವು ಹೋಲಿಕೆಗಳಿದ್ದವು. ಆ ದರ್ಶನಗಳಲ್ಲಿ ಕಾಣಿಸಿದ ವಿಷಯಗಳಿಂದ ಈ ಪ್ರಾಮುಖ್ಯ ಪಾಠಗಳನ್ನ ಕಲಿಬಹುದು: ಯೆಹೋವನು ಮೆಚ್ಚೋ ರೀತಿಯಲ್ಲಿ ಆತನನ್ನು ಆರಾಧಿಸೋದು ಹೇಗೆ? ದೇವರ ಆಳ್ವಿಕೆಯ ಕೆಳಗೆ ಪರದೈಸಿನ ಜೀವನ ಹೇಗಿರುತ್ತೆ?