ಈ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಿರಿ:
“ಕ್ರಿಸ್ತನ ನಿಯಮ” ಅಂದರೇನು? (ಗಲಾ. 6:2)
ಒಬ್ಬರೇ ಇದ್ದಾಗಲೂ ಕ್ರಿಸ್ತನ ನಿಯಮವನ್ನು ಹೇಗೆ ಪೂರೈಸಬಹುದು? (1 ಕೊರಿಂ. 10:31)
ಸೇವೆಯಲ್ಲಿ ಕ್ರಿಸ್ತನ ನಿಯಮವನ್ನು ಹೇಗೆ ಪೂರೈಸಬಹುದು? (ಲೂಕ 16:10; ಮತ್ತಾ. 22:39; ಅ. ಕಾ. 20:35)
ಕ್ರಿಸ್ತನ ನಿಯಮ ಮೋಶೆಯ ಧರ್ಮಶಾಸ್ತ್ರಕ್ಕಿಂತ ಏಕೆ ಶ್ರೇಷ್ಠವಾಗಿದೆ? (1 ಪೇತ್ರ 2:16)
ಗಂಡ ಹೆಂಡತಿ ಮತ್ತು ಹೆತ್ತವರು ಕುಟುಂಬದಲ್ಲಿ ಕ್ರಿಸ್ತನ ನಿಯಮವನ್ನು ಹೇಗೆ ಪೂರೈಸಬಹುದು? (ಎಫೆ. 5:22, 23, 25; ಇಬ್ರಿ. 5:13, 14)
ಶಾಲೆಯಲ್ಲಿ ನೀವು ಹೇಗೆ ಕ್ರಿಸ್ತನ ನಿಯಮವನ್ನು ಪೂರೈಸಬಹುದು? (ಕೀರ್ತ. 1:1-3; ಯೋಹಾ. 17:14)
ಯೇಸು ಪ್ರೀತಿಸಿದಂತೆ ನಾವು ಹೇಗೆ ಇತರರನ್ನು ಪ್ರೀತಿಸಬಹುದು? (ಗಲಾ. 6:1-5, 10)