ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 156
  • ವಿಶ್ವಾಸವೇ ನನ್ನ ಗುರಾಣಿಯಂತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಿಶ್ವಾಸವೇ ನನ್ನ ಗುರಾಣಿಯಂತೆ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ನಮಗೆ ನಂಬಿಕೆ ಇರತಕ್ಕದ್ದು
    ಯೆಹೋವನಿಗೆ ಹಾಡಿರಿ
  • “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಯೆಹೋವನ ವಾಗ್ದಾನಗಳಲ್ಲಿ ನಂಬಿಕೆ ಇಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ನಿಮಗೆ ಸುವಾರ್ತೆಯಲ್ಲಿ ನಿಜವಾಗಿಯೂ ನಂಬಿಕೆ ಇದೆಯೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 156

ಗೀತೆ 156

ವಿಶ್ವಾಸವೇ ನನ್ನ ಗುರಾಣಿಯಂತೆ

(ಕೀರ್ತನೆ 27:13)

  1. 1. ಸಿಂಹವೇ ಮೂಕವಾಯ್ತು,

    ಕ್ರೂರತೆಯ ಮರೆತು.

    ಶತ್ರು ಸೈನ್ಯ ಸೋತಿದೆ,

    ಕಾಣದೆ ಹೋಗಿದೆ,

    ಯೆಹೋವನೇ ನಿನ್ನಿಂದಲೇ.

    (ಪಲ್ಲವಿ)

    ವಿಶ್ವಾಸವೇ ನನ್ನ ಗುರಾಣಿಯಂತೆ.

    ವಿಶ್ವಾಸವೇ ಆಸರೆ ನೀಡುತೆ.

    ನಾನು ಮುಂದೆ ಸಾಗಲು,

    ನಿಷ್ಠೆಯ ತೋರಲು,

    ಹೋರಾಡೋಕೆ ಕಾರಣ ಎಂದೂ,

    ವಿಶ್ವಾಸವೇ.

  2. 2. ಪಾಲಿಸಿ ನಿನ್ನ ದಾರಿ,

    ತೋರಿದರು ಮಾದರಿ.

    ಹಿಂಸೆಯೇ ಬಂದರೂ,

    ತಾಳುವೆ ಎಂದರು,

    ಯೆಹೋವನ ಸುಧೀರರು.

    (ಪಲ್ಲವಿ)

    ವಿಶ್ವಾಸವೇ ನನ್ನ ಗುರಾಣಿಯಂತೆ.

    ವಿಶ್ವಾಸವೇ ಆಸರೆ ನೀಡುತೆ.

    ನಾನು ಮುಂದೆ ಸಾಗಲು,

    ನಿಷ್ಠೆಯ ತೋರಲು,

    ಹೋರಾಡೋಕೆ ಕಾರಣ ಎಂದೂ,

    ವಿಶ್ವಾಸವೇ.

    (ಅನುಪಲ್ಲವಿ)

    ವಿಶ್ವಾಸವೇ ನನ್ನ ಭದ್ರ ಕೋಟೆ.

    ವಿಶ್ವಾಸದಿಂದ ಬಾಳುವೆ.

    ಓ ಯೆಹೋವ,

    ನೀ ಕೊಟ್ಟೆ ಪ್ರೀತಿ ಹಸ್ತವ,

    ಸವಾಲುಗಳ ತಾಳಲು.

  3. 3. ನಿನ್ನ ಹೊಸ ಲೋಕವ,

    ಕಲ್ಪಿಸುವೇ ದೇವ.

    ಇನ್ನಿಲ್ಲ ಭಯ,

    ನೀಡಿದೆ ಪ್ರೀತಿಯ.

    ನಾನು ನೋಡುವೆ ನಿನ್ನ ಜಯ.

    (ಪಲ್ಲವಿ)

    ವಿಶ್ವಾಸವೇ ನನ್ನ ಗುರಾಣಿಯಂತೆ.

    ವಿಶ್ವಾಸವೇ ಆಸರೆ ನೀಡುತೆ.

    ನಾನು ಮುಂದೆ ಸಾಗಲು,

    ನಿಷ್ಠೆಯ ತೋರಲು,

    ಹೋರಾಡೋಕೆ ಕಾರಣ ಎಂದೂ,

    ವಿಶ್ವಾಸವೇ.

    ವಿಶ್ವಾಸವೇ.

(ಇಬ್ರಿಯ 11:1-40 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ