ದೇವರ ವಿಶ್ರಾಂತಿ ಪಡಿಯೋಣ!
ಬೆಳಿಗ್ಗೆ
9:40 ಸಂಗೀತ
9:50 ಗೀತೆ ಸಂ. 87 ಮತ್ತು ಪ್ರಾರ್ಥನೆ
10:00 ದೇವರ ವಿಶ್ರಾಂತಿ ಪಡಿಯೋಣ!—ಹೇಗೆ?
10:15 “ಪವಿತ್ರ ಗ್ರಂಥಕ್ಕೆ ಜೀವ ಇದೆ”—ಅದು ಹೇಗೆ?
10:30 ಸರಿದಾರಿ ತೋರಿಸೋಕೆ ಯೆಹೋವನತ್ರ ಕೇಳ್ತಾ ಇರಿ
10:55 ಗೀತೆ ಸಂ. 89 ಮತ್ತು ಪ್ರಕಟಣೆಗಳು
11:05 ಮಾತು ಕೇಳೋರನ್ನ ಯೆಹೋವ ಆಶೀರ್ವದಿಸ್ತಾನೆ
11:35 ಸಮರ್ಪಣೆಯ ಭಾಷಣ
12:05 ಗೀತೆ ಸಂ. 32
ಮಧ್ಯಾಹ್ನ
1:20 ಸಂಗೀತ
1:30 ಗೀತೆ ಸಂ. 49
1:35 ಅನುಭವಗಳು
1:45 ಕಾವಲಿನಬುರುಜು ಸಾರಾಂಶ
2:15 ಭಾಷಣಮಾಲೆ: ಅವರು ಯೆಹೋವನ ಹೃದಯವನ್ನ ಖುಷಿಪಡಿಸ್ತಾರೆ!
• ಯುವ ಜನರು
• ಸಹೋದರಿಯರು
• ವಯಸ್ಸಾದವರು
3:00 ಗೀತೆ ಸಂ. 38 ಮತ್ತು ಪ್ರಕಟಣೆಗಳು
3:10 ಯೆಹೋವನ ಕೆಲಸ ಮಾಡೋದ್ರಲ್ಲಿ ಖುಷಿಪಡಿ
3:55 ಗೀತೆ ಸಂ. 118 ಮತ್ತು ಪ್ರಾರ್ಥನೆ