ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w09 7/1 ಪು. 13
  • ಧೀರ ಯುವಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಧೀರ ಯುವಕ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಅನುರೂಪ ಮಾಹಿತಿ
  • ಯೇಸು ಅದ್ಭುತಕರವಾಗಿ ವಾಸಿಮಾಡುತ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಪೇತ್ರನು ಯೇಸುವನ್ನು ಅಲ್ಲಗಳೆದದ್ದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ನಿಷ್ಠಾವಂತ ಮಿತ್ರರನ್ನು ಮಾಡಿಕೊಳ್ಳುವುದು ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
w09 7/1 ಪು. 13

ನಮ್ಮ ಯುವ ಜನರಿಗಾಗಿ

ಧೀರ ಯುವಕ

ಸೂಚನೆಗಳು: ಶಾಂತ ಪರಿಸರದಲ್ಲಿ ಈ ಅಭ್ಯಾಸವನ್ನು ಮಾಡಿರಿ. ನೀವು ಬೈಬಲ್‌ ವಚನಗಳನ್ನು ಓದುವಾಗ ಆ ಸನ್ನಿವೇಶದಲ್ಲಿ ನೀವೂ ಇದ್ದೀರೆಂದು ಭಾವಿಸಿಕೊಳ್ಳಿ. ದೃಶ್ಯವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಧ್ವನಿಗಳಿಗೆ ಕಿವಿಗೊಡಿರಿ. ಮುಖ್ಯ ಪಾತ್ರಧಾರಿಗಳಲ್ಲಿರುವ ಭಾವನೆಗಳು ನಿಮ್ಮಲ್ಲಿಯೂ ಬರಲಿ. ವೃತ್ತಾಂತಕ್ಕೆ ಜೀವಕಳೆ ತುಂಬಿರಿ.

ಈ ದೃಶ್ಯವನ್ನು ಪರಿಶೀಲಿಸಿ.—1 ಸಮುವೇಲ 17:1-11, 26, 32-51 ಓದಿ.

ಗೊಲ್ಯಾತನ ತೋರಿಕೆ ಮತ್ತು ಸ್ವರ ಹೇಗಿದೆ ಎಂದು ನೀವು ಚಿತ್ರಿಸಿಕೊಂಡದ್ದನ್ನು ಬರೆಯಿರಿ.

_______

ದಾವೀದನು ಇಸ್ರಾಯೇಲ್‌ ಸೈನ್ಯದಲ್ಲಿ ಇರದಿದ್ದರೂ ಗೊಲ್ಯಾತನ ವಿರುದ್ಧ ಹೋರಾಡುವಂತೆ ಅವನನ್ನು ಪ್ರೇರಿಸಿದ್ದು ಯಾವುದು? (ವಚನ 26 ನೋಡಿ.) _______

ಯೆಹೋವನು ತನ್ನ ಸಹಾಯಕ್ಕೆ ಬರುವನೆಂದು ನಂಬಲು ದಾವೀದನಿಗೆ ಯಾವ ಆಧಾರವಿತ್ತು? (ವಚನ 34-37 ಪುನಃ ಓದಿ.)

_______

ಆಳವಾಗಿ ಪರಿಶೀಲಿಸಿ.

ಇತರ ಪ್ರಕಾಶನಗಳಲ್ಲಿ ಸಂಶೋಧನೆಮಾಡಿ ಕೆಳಗಿನವುಗಳನ್ನು ಕಂಡುಹಿಡಿಯ ಪ್ರಯತ್ನಿಸಿ

(1) ಗೊಲ್ಯಾತನ ಎತ್ತರ. (1 ಸಮುವೇಲ 17:4)

ಆರುವರೆ ಮೊಳ = _______.

(2) ಗೊಲ್ಯಾತನ ಕವಚದ ತೂಕ. (1 ಸಮುವೇಲ 17:5)

5,000 ರೂಪಾಯಿ ತೂಕ = _________.

(3) ಗೊಲ್ಯಾತನ ಬರ್ಜಿಯ ಅಲಗಿನ ತೂಕ. (1 ಸಮುವೇಲ 17:7)

600 ತೊಲೆ ಕಬ್ಬಿಣ = _________.

ನೀವು ಕಲಿತದ್ದನ್ನು ಅನ್ವಯಿಸಿಕೊಳ್ಳಿ. ಈ ಕುರಿತು ಕಲಿತದ್ದನ್ನು ಬರೆಯಿರಿ.

ಧೈರ್ಯ.

_______

ನಿಮ್ಮ ಬಲದ ಮೇಲಲ್ಲ ಯೆಹೋವನ ಮೇಲೆ ಆತುಕೊಳ್ಳುವುದು. _______

ಹೆಚ್ಚಿನ ಅನ್ವಯಗಳಿಗಾಗಿ.

ನೀವು ಎದುರಿಸುವ ಯಾವ ಸಮಸ್ಯೆಗಳು ಗೊಲ್ಯಾತನಂತೆ ಎದುರಿಸಲಸಾಧ್ಯವಾಗಿ ಕಾಣಬಹುದು?

_______

ಯೆಹೋವನು ನಿಮ್ಮನ್ನು ಕೈಬಿಡುವುದಿಲ್ಲವೆಂದು (ನಿಮ್ಮ ಅಥವಾ ಇತರರ) ಯಾವ ಅನುಭವಗಳು ನಿಮಗೆ ಭರವಸೆ ನೀಡುತ್ತವೆ?

_______

ಈ ವೃತ್ತಾಂತದಲ್ಲಿ ನಿಮಗೆ ಹೆಚ್ಚು ಮಹತ್ವದ ವಿಷಯ ಯಾವುದೆಂದು ಕಂಡಿತು ಮತ್ತು ಏಕೆ?

_______ (w09 1/1)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ