ಎಂಟು ರಾಜರ ವಿವರಗಳು
ದಾನಿಯೇಲ ಹಾಗೂ ಯೋಹಾನ ತಿಳಿಸಿದ ಪ್ರವಾದನೆಗಳು ಎಂಟು ರಾಜರನ್ನು ಅಥವಾ ಮಾನವ ಆಳ್ವಿಕೆಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. ಮಾತ್ರವಲ್ಲ ಯಾವುದರ ನಂತರ ಯಾವ ಆಳ್ವಿಕೆ ಬರುವುದು ಎಂಬುದನ್ನು ತಿಳಿಯಪಡಿಸುತ್ತವೆ. ಆದರೆ ಈ ಪ್ರವಾದನೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಾದರೆ ಬೈಬಲಿನ ಮೊತ್ತಮೊದಲ ಪ್ರವಾದನೆಯ ಅರ್ಥವನ್ನು ನಾವು ತಿಳಿದುಕೊಳ್ಳಲೇಬೇಕು.
ಮಾನವ ಚರಿತ್ರೆಯುದ್ದಕ್ಕೂ ಸೈತಾನನು ರಾಜಕೀಯ ಶಕ್ತಿ ಅಥವಾ ಸಾಮ್ರಾಜ್ಯಗಳ ರೂಪದಲ್ಲಿ ತನ್ನ ಸಂತಾನವನ್ನು ಸಂಘಟಿಸಿದ್ದಾನೆ. (ಲೂಕ 4:5, 6) ಅವುಗಳಲ್ಲಿ ಕೆಲವು ಸಾಮ್ರಾಜ್ಯಗಳು ದೇವಜನರೊಂದಿಗೆ ಅಂದರೆ ಇಸ್ರಾಯೇಲ್ ಜನಾಂಗ ಅಥವಾ ಅಭಿಷಿಕ್ತ ಕ್ರೈಸ್ತರ ಸಭೆಯ ವಿರುದ್ಧ ನೇರವಾಗಿ ದ್ವೇಷಕಾರಿವೆ. ದಾನಿಯೇಲ ಹಾಗೂ ಯೋಹಾನ ಕಂಡ ದರ್ಶನಗಳಲ್ಲಿ ಅಂಥ ಒಟ್ಟು ಎಂಟು ಸಾಮ್ರಾಜ್ಯಗಳ ವಿವರಗಳಿವೆ.
[ಪುಟ 12, 13ರಲ್ಲಿರುವ ಚಾರ್ಟು/ಚಿತ್ರಗಳು]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ದಾನಿಯೇಲ ಪುಸ್ತಕದಲ್ಲಿರುವ ಪ್ರಕಟನೆ ಪುಸ್ತಕದಲ್ಲಿರುವ
ಪ್ರವಾದನೆಗಳು ಪ್ರವಾದನೆಗಳು
1. ಈಜಿಪ್ಟ್
2. ಅಶ್ಶೂರ
3. ಬಾಬೆಲ್
4. ಮೇದ್ಯ-
ಪಾರಸೀಯ
5. ಗ್ರೀಸ್
6. ರೋಮ್
7. ಬ್ರಿಟನ್ ಮತ್ತು
ಅಮೆರಿಕa
8. ಜನಾಂಗ ಸಂಘ ಮತ್ತು
ವಿಶ್ವಸಂಸ್ಥೆb
ದೇವಜನರು
ಕ್ರಿ. ಪೂ. 2000
ಅಬ್ರಹಾಮ
1500
ಇಸ್ರಾಯೇಲ್ ಜನಾಂಗ
1000
ದಾನಿಯೇಲ 500
ಕ್ರಿ. ಪೂ./ಕ್ರಿ. ಶ.
ಯೋಹಾನ
ದೇವರ ಇಸ್ರಾಯೇಲ್ 500
1000
1500
ಕ್ರಿ. ಶ. 2000
[ಪಾದಟಿಪ್ಪಣಿ]
[ಚಿತ್ರಗಳು]
ದೊಡ್ಡ ಪ್ರತಿಮೆ (ದಾನಿ. 2:31-45)
ಸಾಗರದೊಳಗಿಂದ ಬಂದ ನಾಲ್ಕು ಮೃಗಗಳು (ದಾನಿ. 7:3-8, 17, 25)
ಟಗರು ಮತ್ತು ಹೋತ (ದಾನಿ. ಅಧ್ಯಾ. 8)
ಏಳು ತಲೆಗಳ ಕಾಡುಮೃಗ (ಪ್ರಕ. 13:1-10, 16-18)
ಎರಡು ಕೊಂಬಿನ ಮೃಗ ಕಾಡುಮೃಗದ ವಿಗ್ರಹ ಮಾಡುವಂತೆ ಹೇಳುತ್ತದೆ (ಪ್ರಕ. 13:11-15)
[ಕೃಪೆ]
ಚಿತ್ರ ಕೃಪೆ: ಈಜಿಪ್ಟ್ ಮತ್ತು ರೋಮ್: Photograph taken by courtesy of the British Museum; ಮೇದ್ಯ-ಪಾರಸೀಯ: Musée du Louvre, Paris