ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp17 ನಂ. 1 ಪು. 16
  • ಬೈಬಲ್‌ ಏನು ಹೇಳುತ್ತದೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌ ಏನು ಹೇಳುತ್ತದೆ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರು ಕಷ್ಟ ಕೊಡುತ್ತಾನಾ?
  • ಕಷ್ಟಗಳಿಗೆ ಕೊನೆ ಇದೆಯಾ?
  • ಕಷ್ಟಗಳ ಬಗ್ಗೆ ಬೈಬಲ್‌ ಏನು ಹೇಳುತ್ತದೆ?
    ಎಚ್ಚರ!—2015
  • ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆ?
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಯಾಕಿದೆ ಇಷ್ಟೊಂದು ಕಷ್ಟ?
    ಎಚ್ಚರ!—2012
  • ನಿಮ್ಮ ಕಷ್ಟಗಳ ಬಗ್ಗೆ ದೇವರಿಗೆ ಹೇಗನಿಸುತ್ತದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2018
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2017
wp17 ನಂ. 1 ಪು. 16
ಯುದ್ಧದ ಸಮಯದಲ್ಲಿ ಒಬ್ಬ ಸ್ತ್ರೀ ತನ್ನ ಮಗುವನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದಾಳೆ

ಇಡೀ ಲೋಕ ಕಷ್ಟಗಳಿಂದ ತುಂಬಿದೆ, ಇದಕ್ಕೆ ದೇವರು ಕಾರಣನಾ?

ಬೈಬಲ್‌ ಏನು ಹೇಳುತ್ತದೆ?

ದೇವರು ಕಷ್ಟ ಕೊಡುತ್ತಾನಾ?

ನೀವೇನು ಹೇಳುತ್ತೀರಿ?

  • ಹೌದು

  • ಇಲ್ಲ

  • ಕೊಡಬಹುದೇನೊ

ಬೈಬಲ್‌ ಏನನ್ನುತ್ತದೆ

“ದೇವರು ಕೆಟ್ಟದ್ದನ್ನು ಮಾಡುವ, ಅನ್ಯಾಯವನ್ನು ನಡಿಸುವ ಯೋಚನೆ ಕೂಡ ಮಾಡುವುದಿಲ್ಲ.” (ಯೋಬ 34:10, ನೂತನ ಲೋಕ ಭಾಷಾಂತರ) ಲೋಕದಲ್ಲಿರುವ ಕಷ್ಟಸಂಕಟಗಳಿಗೆ ದೇವರು ಕಾರಣನಲ್ಲ. ಆತನು ಎಂದಿಗೂ ಕಷ್ಟ ಕೊಡುವುದಿಲ್ಲ.

ಬೈಬಲಿನಿಂದ ಇನ್ನೂ ಏನನ್ನು ಕಲಿಯಬಹುದು?

  • ಕಷ್ಟಗಳಿಗೆ ಮುಖ್ಯ ಕಾರಣ, ‘ಈ ಲೋಕದ ಅಧಿಪತಿಯಾದ’ ಪಿಶಾಚನಾದ ಸೈತಾನ.—ಯೋಹಾನ 14:30.

  • ಜನರು ತಪ್ಪಾದ ಆಯ್ಕೆ ಮಾಡುವುದರಿಂದ ಸಹ ಕಷ್ಟ ಬರಬಹುದು.—ಯಾಕೋಬ 1:14, 15.

ಕಷ್ಟಗಳಿಗೆ ಕೊನೆ ಇದೆಯಾ?

ಅನೇಕರ ನಂಬಿಕೆ ಎಲ್ಲರೂ ಸೇರಿ ಪ್ರಯತ್ನಿಸಿದರೆ ಕಷ್ಟಗಳನ್ನು ತೆಗೆದುಹಾಕಬಹುದು ಅಂತ ಕೆಲವರು ನಂಬಿದರೆ, ಇನ್ನು ಕೆಲವರು ಲೋಕದ ಪರಿಸ್ಥಿತಿ ಸುಧಾರಿಸಲು ಸಾಧ್ಯನೇ ಇಲ್ಲ ಎಂದು ನೆನಸುತ್ತಾರೆ. ನೀವೇನು ನೆನಸುತ್ತೀರಿ?

ಬೈಬಲ್‌ ಏನನ್ನುತ್ತದೆ

ದೇವರು ಕಷ್ಟಗಳನ್ನು ತೆಗೆದುಹಾಕುವನು. “ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ.”—ಪ್ರಕಟನೆ 21:3, 4.

ಬೈಬಲಿನಿಂದ ಇನ್ನೂ ಏನನ್ನು ಕಲಿಯಬಹುದು?

  • ಸೈತಾನನು ತಂದಿರುವ ಕಷ್ಟಗಳನ್ನು ದೇವರು ಯೇಸುವಿನ ಮೂಲಕ ತೆಗೆದುಹಾಕುತ್ತಾನೆ.—1 ಯೋಹಾನ 3:8.

  • ಒಳ್ಳೇ ಜನರು ಶಾಂತಿಯಿಂದ ಇದೇ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುತ್ತಾರೆ.—ಕೀರ್ತನೆ 37:9-11, 29.

ದೇವರು ಕಷ್ಟಸಂಕಟವನ್ನು ಏಕೆ ಅನುಮತಿಸುತ್ತಾನೆಂದು ತಿಳಿದುಕೊಳ್ಳಲಿಕ್ಕಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಈ ಪುಸ್ತಕದ 11ನೇ ಅಧ್ಯಾಯ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

www.jw.orgನಲ್ಲೂ ಲಭ್ಯ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ