ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp18 ನಂ. 1 ಪು. 16
  • ನೀವೇನು ನೆನಸುತ್ತೀರಿ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವೇನು ನೆನಸುತ್ತೀರಿ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2018
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರ ಸ್ನೇಹಿತರಾಗಲು ಬೈಬಲ್‌ ನಿಮಗೆ ಸಹಾಯ ಮಾಡಬಲ್ಲದಾ?
  • ನೀವು ಯೆಹೋವನ ಸ್ನೇಹಿತರಾಗಲು ಸಾಧ್ಯನಾ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಫ್ರೆಂಡ್‌ಶಿಪ್‌ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ನನ್ನ ಫ್ರೆಂಡ್‌ನ ತಪ್ಪನ್ನು ತಿಳಿಸಬೇಕೋ?
    ಎಚ್ಚರ!—2009
  • ಒಳ್ಳೇ ಮಿತ್ರರನ್ನು ಆರಿಸಿಕೊಳ್ಳುವುದು ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2018
wp18 ನಂ. 1 ಪು. 16
ವಿಹಾರಕ್ಕೆಂದು ಹೋದ ಸ್ಥಳದಲ್ಲಿ ಒಂದು ದಂಪತಿ ಬೈಬಲ್‌ ಓದುತ್ತಿದ್ದಾರೆ

ನೀವೇನು ನೆನಸುತ್ತೀರಿ?

ದೇವರ ಸ್ನೇಹಿತರಾಗಲು ಬೈಬಲ್‌ ನಿಮಗೆ ಸಹಾಯ ಮಾಡಬಲ್ಲದಾ?

ಅನೇಕರು ನಂಬುವುದೇನೆಂದರೆ . . .

ನಾವು ಪರಿಶುದ್ಧರಲ್ಲ, ತಪ್ಪು ಮಾಡುತ್ತೇವೆ; ಹಾಗಾಗಿ ದೇವರ ಸ್ನೇಹಿತರಾಗಲು ಸಾಧ್ಯ ಇಲ್ಲ. ಇನ್ನು ಕೆಲವರು ದೇವರು ನಮ್ಮ ಬಗ್ಗೆ ಯೋಚನೆಯನ್ನೇ ಮಾಡುವುದಿಲ್ಲ ಅಂತಾರೆ. ನೀವೇನು ನೆನಸುತ್ತೀರಿ?

ಬೈಬಲ್‌ ಏನನ್ನುತ್ತದೆ?

“ಯಥಾರ್ಥರಿಗೆ ಆತನ [ದೇವರ] ಸ್ನೇಹವು ದೊರೆಯುವದು.” (ಜ್ಞಾನೋಕ್ತಿ 3:32) ನಾವು ದೇವರ ಮಾತನ್ನು ಕೇಳಿದರೆ ಆತನ ಸ್ನೇಹಿತರಾಗಬಹುದು.

ಇದರ ಬಗ್ಗೆ ಬೈಬಲಿನಿಂದ ಇನ್ನೇನು ಕಲಿಯಬಹುದು?

  • ದೇವರು ನಮ್ಮ ಸ್ನೇಹಿತನಾಗಲು ಬಯಸುತ್ತಾನೆ.—ಯಾಕೋಬ 4:8.

  • ಒಬ್ಬ ಸ್ನೇಹಿತನಂತೆ ದೇವರು ನಮಗೆ ಸಹಾಯ ಮಾಡಲು ಮತ್ತು ಕ್ಷಮಿಸಲು ಸಿದ್ಧನಿದ್ದಾನೆ.—ಕೀರ್ತನೆ 86:5.

  • ದೇವರ ಸ್ನೇಹಿತರು ಆತನು ಇಷ್ಟಪಡುವ ವಿಷಯಗಳನ್ನು ಇಷ್ಟಪಡುತ್ತಾರೆ. ಆತನು ದ್ವೇಷಿಸುವ ವಿಷಯಗಳನ್ನು ದ್ವೇಷಿಸುತ್ತಾರೆ.—ರೋಮನ್ನರಿಗೆ 12:9.

ದೇವರಿಗೆ ಇಷ್ಟವಾಗುವ ರೀತಿಯಲ್ಲಿ ಬದುಕುವುದು ಹೇಗೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಮಗೆ ಏನು ಕಲಿಸುತ್ತದೆ? ಪುಸ್ತಕದ 12ನೇ ಅಧ್ಯಾಯ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. www.jw.orgನಲ್ಲೂ ಲಭ್ಯ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ