ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp18 ನಂ. 2 ಪು. 16
  • “ದೀನರು ದೇಶವನ್ನು ಅನುಭವಿಸುವರು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ದೀನರು ದೇಶವನ್ನು ಅನುಭವಿಸುವರು”
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2018
  • ಅನುರೂಪ ಮಾಹಿತಿ
  • ಸತ್ಯ ಕಲಿತರೆ ನಿಮಗೇನು ಪ್ರಯೋಜನ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
  • ನೀವು ದೇವರಿಗೆ ಆಪ್ತರಾಗಲು ಸಾಧ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ನಿಮ್ಮ ಭವಿಷ್ಯ ಹೇಗಿರಬೇಕಂತ ನೀವೇ ಆಯ್ಕೆ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
  • ಮುಂದೆ ಈ ಲೋಕ ಹೇಗಿರುತ್ತದೆ?
    ಮುಂದೆ ಈ ಲೋಕ ಹೇಗಿರುತ್ತದೆ?
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2018
wp18 ನಂ. 2 ಪು. 16
ಒಂದು ಕುಟುಂಬ

“ದೀನರು ದೇಶವನ್ನು ಅನುಭವಿಸುವರು”

ನ್ಯಾಯದ ಬದಲಿಗೆ ಅನ್ಯಾಯವಾಗುವುದನ್ನು, ಕೆಟ್ಟ ಜನರು ಒಳ್ಳೆಯವರನ್ನು, ಅಮಾಯಕರನ್ನು ತುಳಿದು ಬಿಡುವುದನ್ನು ನಮ್ಮಲ್ಲಿ ಹೆಚ್ಚಿನವರು ನೋಡಿದ್ದೇವೆ. ಆದರೆ ಅನ್ಯಾಯ, ದುಷ್ಟತನ ಇಲ್ಲದ ಒಂದು ಕಾಲ ಮುಂದೆ ಯಾವತ್ತಾದರೂ ಬರುತ್ತದಾ?

ಬೈಬಲ್‌ನಲ್ಲಿ ಕೀರ್ತನೆ 37​ರಲ್ಲಿ ಇದಕ್ಕೆ ಉತ್ತರವಿದೆ ಮಾತ್ರವಲ್ಲ ನಮಗೆ ಈಗ ಬೇಕಾದ ಮಾರ್ಗದರ್ಶನವೂ ಇದೆ. ಈ ಕೆಳಗಿನ ಪ್ರಶ್ನೆಗಳಿಗೆ ಅದು ಏನು ಉತ್ತರ ಕೊಡುತ್ತದೆಂದು ನೋಡಿ.

  • ದಬ್ಬಾಳಿಕೆ ಮಾಡುವವರ ಬಗ್ಗೆ ನಮ್ಮ ಪ್ರತಿಕ್ರಿಯೆ ಏನಾಗಿರಬೇಕು?—ವಚನಗಳು 1, 2.

  • ದುಷ್ಟ ಜನರಿಗೆ ಮುಂದೆ ಏನಾಗುತ್ತದೆ?—ವಚನ 10.

  • ಸರಿಯಾದದ್ದನ್ನೇ ಮಾಡುವವರಿಗೆ ಎಂಥ ಭವಿಷ್ಯವಿದೆ?—ವಚನಗಳು 11, 29.

  • ನಾವೀಗ ಏನು ಮಾಡಬೇಕು?—ವಚನ 34.

‘ಯೆಹೋವನನ್ನು ನಿರೀಕ್ಷಿಸುವವರಾಗಿ ಆತನ ಮಾರ್ಗವನ್ನೇ ಅನುಸರಿಸುವವರಿಗೆ’ ಉಜ್ವಲ ಭವಿಷ್ಯವಿದೆ ಎಂದು ದೇವಪ್ರೇರಣೆಯಿಂದ ಬರೆಯಲಾದ ಕೀರ್ತನೆ 37​ರ ಮಾತುಗಳು ಸ್ಪಷ್ಟವಾಗಿ ತೋರಿಸಿಕೊಡುತ್ತವೆ.

ದೇವರು ಮಾತುಕೊಟ್ಟಿರುವ ಭವ್ಯ ಭವಿಷ್ಯತ್ತಿನ ಬಗ್ಗೆ ಹೆಚ್ಚನ್ನ ತಿಳಿದುಕೊಳ್ಳಲು, ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನೋ ಪ್ರಕಾಶನದಿಂದ ಬೈಬಲ್‌ ಕೋರ್ಸ್‌ ಶುರುಮಾಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಇದು ಆನ್‌ಲೈನ್‌ನಲ್ಲಿ www.jw.orgನಲ್ಲಿ ಲಭ್ಯ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ