ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 26-33
ಧೈರ್ಯಕ್ಕಾಗಿ ಯೆಹೋವನ ಕಡೆಗೆ ನೋಡಿರಿ
ಯೆಹೋವನ ರಕ್ಷಣಾ ಕೆಲಸಗಳನ್ನು ಧ್ಯಾನಿಸಿದ್ದರಿಂದ ದಾವೀದ ಧೈರ್ಯ ಪಡೆದ.
ಬಾಲಕ ದಾವೀದನನ್ನು ಯೆಹೋವನು ಸಿಂಹದ ಬಾಯಿಂದ ರಕ್ಷಿಸಿದನು
ಕರಡಿಯಿಂದ ಕುರಿಮಂದೆಯನ್ನು ರಕ್ಷಿಸಲು ಯೆಹೋವನು ಸಹಾಯಮಾಡಿದನು
ಗೊಲ್ಯಾತನನ್ನು ಕೊಲ್ಲುವಾಗ ಯೆಹೋವನು ದಾವೀದನಿಗೆ ಬೆಂಬಲ ನೀಡಿದನು
ದಾವೀದನಂತೆ ಧೈರ್ಯದಿಂದಿರಲು ನಮಗೆ ಯಾವುದು ಸಹಾಯ ಮಾಡುತ್ತದೆ?
ಪ್ರಾರ್ಥನೆ
ಸಾರುವ ಕೆಲಸ
ಕೂಟಗಳಿಗೆ ಹಾಜರಾಗುವುದು
ವೈಯಕ್ತಿಕ ಅಧ್ಯಯನ ಮತ್ತು ಕುಟುಂಬ ಆರಾಧನೆ
ಇತರರನ್ನು ಉತ್ತೇಜಿಸುವುದು
ಯೆಹೋವನು ಈ ಹಿಂದೆ ಹೇಗೆ ಸಹಾಯ ಮಾಡಿದ್ದಾನೆಂದು ನೆನಪಿಸಿಕೊಳ್ಳುವುದು