ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 60-68
ಪ್ರಾರ್ಥನೆಯನ್ನು ಕೇಳುವ ಯೆಹೋವನನ್ನು ಸ್ತುತಿಸಿರಿ
ನೀವು ಯೆಹೋವನಿಗೆ ಕೊಟ್ಟ ಮಾತುಗಳನ್ನು ಪ್ರಾರ್ಥನೆಯಲ್ಲಿ ಹೇಳಿರಿ
ನಾವು ಕೊಟ್ಟ ಮಾತುಗಳ ಬಗ್ಗೆ ಪ್ರಾರ್ಥಿಸುವುದರಿಂದ ಅವುಗಳಂತೆ ನಡೆಯುವ ನಮ್ಮ ನಿರ್ಧಾರ ಬಲಗೊಳ್ಳುತ್ತದೆ
ನಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವುದು ನಾವು ಕೊಡಸಾಧ್ಯವಿರುವುದರಲ್ಲೇ ಅತಿ ಪ್ರಾಮುಖ್ಯ ಮಾತು
ಹನ್ನ
ನಿಮ್ಮ ಮನಸ್ಸಿನಲ್ಲಿರುವುದನ್ನೆಲ್ಲಾ ಪ್ರಾರ್ಥನೆಯಲ್ಲಿ ಯೆಹೋವನಿಗೆ ಹೇಳುವ ಮೂಲಕ ಆತನ ಮೇಲೆ ಭರವಸೆ ಇದೆ ಎಂದು ತೋರಿಸಿ
ಅರ್ಥಭರಿತ ಪ್ರಾರ್ಥನೆಯಲ್ಲಿ ನಮ್ಮ ಮನದಾಳದ ಭಾವನೆಗಳು ಸಹ ಇರುತ್ತವೆ
ನಮ್ಮ ಪ್ರಾರ್ಥನೆಗಳು ನಿರ್ದಿಷ್ಟವಾಗಿದ್ದರೆ ಯೆಹೋವನು ಕೊಡುವ ಉತ್ತರಗಳೂ ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತವೆ
ಯೇಸು
ಯೆಹೋವನು ಎಲ್ಲಾ ಯಥಾರ್ಥ ಜನರ ಪ್ರಾರ್ಥನೆಗಳನ್ನು ಕೇಳುತ್ತಾನೆ
ಯೆಹೋವನು ನಿಜವಾಗಿಯೂ ತನ್ನ ಬಗ್ಗೆ ತಿಳಿಯಲು ಮತ್ತು ತನ್ನ ಚಿತ್ತ ಮಾಡಲು ‘ಬಯಸುವವರೆಲ್ಲರ’ ಪ್ರಾರ್ಥನೆಗಳನ್ನು ಕೇಳುತ್ತಾನೆ
ಯಾವುದೇ ಸಮಯದಲ್ಲೂ ನಾವು ಯೆಹೋವನಿಗೆ ಪ್ರಾರ್ಥಿಸಬಹುದು
ಕೊರ್ನೇಲ್ಯ
ನಾನು ಪ್ರಾರ್ಥನೆಯಲ್ಲಿ ಸೇರಿಸಲು ಬಯಸುವ ವಿಷಯಗಳು: