ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 69-73
ಯೆಹೋವನ ಜನರು ಹುರುಪಿನಿಂದ ಸತ್ಯಾರಾಧನೆ ಮಾಡುತ್ತಾರೆ
ಸತ್ಯಾರಾಧನೆ ಮಾಡಲು ನಮಗಿರುವ ಹುರುಪು ಸ್ಪಷ್ಟವಾಗಿ ಕಾಣಿಸಬೇಕು
ದಾವೀದನು ತನ್ನ ಜೀವನದಾದ್ಯಂತ ಯೆಹೋವನ ವಿಷಯಗಳಲ್ಲಿ ಹುರುಪನ್ನು ತೋರಿಸಿದನು
ಯೆಹೋವನ ಹೆಸರಿಗೆ ವಿರೋಧ ಅಥವಾ ಕಳಂಕ ಬರುವುದನ್ನು ದಾವೀದನು ಸಹಿಸಲಿಲ್ಲ
ಹುರುಪನ್ನು ಬೆಳೆಸಿಕೊಳ್ಳಲು ಪ್ರಾಯದಲ್ಲಿ ದೊಡ್ಡವರು ಚಿಕ್ಕವರಿಗೆ ಸಹಾಯಮಾಡಬಹುದು
ಈ ಕೀರ್ತನೆಯನ್ನು ಬರೆದವನು ದಾವೀದನಾಗಿರಬಹುದು. ಅವನು ಮುಂದಿನ ಸಂತತಿಗೆ ಪ್ರೋತ್ಸಾಹವನ್ನು ಕೊಡುವ ತನ್ನ ಬಯಕೆಯನ್ನು ತಿಳಿಸಿದನು
ಹೆತ್ತವರು ಮತ್ತು ಅನುಭವಿ ಕ್ರೈಸ್ತರು ಚಿಕ್ಕವರಿಗೆ ತರಬೇತಿ ನೀಡಬಹುದು