ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಆಗಸ್ಟ್‌ ಪು. 1
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸತ್ತವರು ಮತ್ತೆ ಬದುಕಿ ಬರುತ್ತಾರಾ? (T-35 ಮುಖಪುಟ)
  • ಸತ್ತವರು ಮತ್ತೆ ಬದುಕಿ ಬರುತ್ತಾರಾ? (T-35 2ನೇ ಪುಟ)
  • ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
  • ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
  • ಮಾದರಿ ನಿರೂಪಣೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಆಗಸ್ಟ್‌ ಪು. 1
ಆಸ್ಟಿಯಾದ ವಿಯೆನ್ನಾದಲ್ಲಿ ಒಬ್ಬ ದಂಪತಿ ಇಂಟರ್‌ಕಾಮ್‌ ಮೂಲಕ ಸಾಕ್ಷಿ ನೀಡುತ್ತಿದ್ದಾರೆ

ಫೋನ್‌ ಮೂಲಕ ಆಸ್ಟ್ರಿಯಾದ ವಿಯೆನ್ನಾದಲ್ಲಿ ಸಾಕ್ಷಿಕಾರ್ಯ ಮಾಡುತ್ತಿರುವುದು

ಮಾದರಿ ನಿರೂಪಣೆಗಳು

ಸತ್ತವರು ಮತ್ತೆ ಬದುಕಿ ಬರುತ್ತಾರಾ? (T-35 ಮುಖಪುಟ)

ಕರಪತ್ರ T-35 | ಸತ್ತವರು ಮತ್ತೆ ಬದುಕಿ ಬರುತ್ತಾರಾ?

ಪ್ರಶ್ನೆ: ಮನೆಯವರಿಗೆ ಸತ್ತವರು ಮತ್ತೆ ಬದುಕಿ ಬರುತ್ತಾರಾ? ಕರಪತ್ರವನ್ನು ಕೊಟ್ಟು, “ನಾವು ಎಲ್ಲರಿಗೆ ಇವತ್ತು ಇದನ್ನು ಕೊಡುತ್ತಾ ಇದೀವಿ. ಇದರಲ್ಲಿ ತುಂಬ ಜನ ಕೇಳೋ ಪ್ರಶ್ನೆಗೆ ಉತ್ತರ ಇದೆ” ಎಂದು ಹೇಳಿ. ಕರಪತ್ರದ ಶೀರ್ಷಿಕೆ ತೋರಿಸುತ್ತಾ, “ನಿಮಗೇನನಿಸುತ್ತೆ? ಹೌದು? ಇಲ್ಲ? ಇರಬಹುದೇನೋ?” ಎಂದು ಕೇಳಿ.

ಕರಪತ್ರ ಕೊಡುವಾಗ ಹೀಗೆ ಹೇಳಿ: ಈ ಪ್ರಶ್ನೆಗೆ ಪವಿತ್ರ ಗ್ರಂಥ ಏನು ಉತ್ತರ ಕೊಡುತ್ತೆ ಅಂತ ಇದರಲ್ಲಿದೆ.

ವಚನ: 1 ಕೊರಿಂ 15:26

ಸತ್ತವರು ಮತ್ತೆ ಬದುಕಿ ಬರುತ್ತಾರಾ? (T-35 2ನೇ ಪುಟ)

ಪ್ರಶ್ನೆ: ನಮಗಿಷ್ಟವಾಗಿರೋ ಎಷ್ಟೋ ಜನರನ್ನು ನಾವು ಮರಣದಲ್ಲಿ ಕಳೆದುಕೊಂಡಿದ್ದೇವೆ. ಅವರನ್ನು ಮತ್ತೆ ಯಾವತ್ತಾದರೂ ನೋಡೋಕಾಗುತ್ತಾ ಅಂತ ಯಾವತ್ತಾದರೂ ನೀವು ಯೋಚಿಸಿದ್ದೀರಾ?

ವಚನ: ಅಕಾ 24:15

ಕರಪತ್ರ ಕೊಡುವಾಗ ಹೀಗೆ ಹೇಳಿ: ಇದನ್ನು ತಿಳಿದುಕೊಳ್ಳುವುದರಿಂದ ನಿಮಗೇನು ಪ್ರಯೋಜನ ಅಂತ ಈ ಕರಪತ್ರ ಹೇಳುತ್ತೆ.

ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ

ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ

ಪ್ರಶ್ನೆ: ಕಷ್ಟ ಬಂದಾಗ ಜನರು ಸಾಮಾನ್ಯವಾಗಿ ದೇವ್ರಿಗೆ ಪ್ರಾರ್ಥನೆ ಮಾಡ್ತಾರೆ. ಆದ್ರೆ ದೇವ್ರು ನಮ್ಮ ಪ್ರಾರ್ಥನೆ ಕೇಳಿ ಉತ್ತರ ಕೊಡ್ತಾನಾ? ನಿಮಗೇನನಿಸುತ್ತೆ?

ವಚನ: 1 ಪೇತ್ರ 3:12

ಕಿರುಹೊತ್ತಗೆ ಕೊಡುವಾಗ ಹೀಗೆ ಹೇಳಿ: ಈ ಕಿರುಹೊತ್ತಗೆ ದೇವರ ಬಗ್ಗೆ ಬೈಬಲ್‌ ಬೋಧಿಸುವ ಇನ್ನೂ ಹಲವು ವಿಷಯಗಳನ್ನು ತಿಳಿಸುತ್ತೆ. [ಪುಟ 24 ಮತ್ತು 25ನ್ನು ತೋರಿಸಿ.]

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ