ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಡಿಸೆಂಬರ್‌ ಪು. 7
  • ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ನಿಮಗೆ ಒಂದು ಸಂತೋಷಕರವಾದ ಭವಿಷ್ಯವಿರಬಲ್ಲದು!
    ನಿತ್ಯಜೀವಕ್ಕೆ ನಡೆಸುವ ಜ್ಞಾನ
  • “ದೇವರ ವಾಕ್ಯವು ಸಜೇವವಗಾದ್ದು ಬಲವನ್ನು ಪ್ರಯೋಗಿಸುತದ್ತ”
    ಕಾವಲಿನಬುರುಜು—1990
  • “ಪರದೈಸಲ್ಲಿ ಸಿಗೋಣ!”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ನೀವು ನವೀಕರಿಸಲ್ಪಟ್ಟಿದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಡಿಸೆಂಬರ್‌ ಪು. 7

ಬೈಬಲಿನಲ್ಲಿರುವ ರತ್ನಗಳು | ಯೆಶಾಯ 11-16

ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು

ಪರದೈಸಿನಲ್ಲಿ ಕ್ರೂರ ಪ್ರಾಣಿಗಳ ಜೊತೆ ಆಡುತ್ತಿರುವ ಚಿಕ್ಕ ಹುಡುಗ

11:6-9

ಈ ಪ್ರವಾದನೆಯು ಇಸ್ರಾಯೇಲ್ಯರಿಗೆ ಹೇಗೆ ಅನ್ವಯಿಸಿತು

  • ಇಸ್ರಾಯೇಲ್ಯರು ಬಾಬೆಲಿನ ಬಂಧಿವಾಸದಿಂದ ಯೆರೂಸಲೇಮಿಗೆ ಹಿಂದಿರುಗಿ ಬರುವಾಗ ದಾರಿಯಲ್ಲಾಗಲಿ, ಪುನಸ್ಥಾಪನೆಯಾದ ತಮ್ಮ ಪಟ್ಟಣದಲ್ಲಾಗಲಿ ಕಾಡುಮೃಗಗಳಿಗೆ ಅಥವಾ ಕಾಡುಮೃಗಗಳಂಥ ಮನುಷ್ಯರಿಗೆ ಭಯಪಡುವ ಅಗತ್ಯವೇ ಇರಲಿಲ್ಲ.—ಎಜ್ರ 8:21, 22

ಈ ಪ್ರವಾದನೆ ನಮ್ಮ ದಿನಗಳಿಗೆ ಹೇಗೆ ಅನ್ವಯಿಸುತ್ತದೆ

  • ಯೆಹೋವನ ಜ್ಞಾನವು ಜನರ ವ್ಯಕ್ತಿತ್ವಗಳನ್ನು ಬದಲಾಯಿಸಿದೆ. ಈ ಹಿಂದೆ ಮೃಗಗಳಂತಿದ್ದ ಜನ ಈಗ ಶಾಂತಿಯಿಂದ ನಡೆದುಕೊಳ್ಳುತ್ತಿದ್ದಾರೆ. ದೇವರ ಜ್ಞಾನ ಇಂದು ಭೌಗೋಳಿಕವಾಗಿ ಆಧ್ಯಾತ್ಮಿಕ ಪರದೈಸನ್ನು ಸೃಷ್ಟಿಸಿದೆ

ಈ ಪ್ರವಾದನೆ ಮುಂದಿನ ದಿನಗಳಲ್ಲಿ ಹೇಗೆ ನೆರವೇರಲಿದೆ

  • ದೇವರ ಉದ್ದೇಶದಂತೆ ಇಡೀ ಭೂಮಿಯು ಭದ್ರತೆಯ, ಶಾಂತಿಯ ಪರದೈಸಾಗಿ ಬದಲಾಗಲಿದೆ. ಮಾನವರಾಗಲಿ, ಪ್ರಾಣಿಗಳಾಗಲಿ ಅಂತೂ ಯಾವ ಜೀವಿಯೇ ಆಗಲಿ ಏನೂ ಹಾನಿ ಮಾಡಲ್ಲ

ಪೌಲನು ದೇವರ ಜ್ಞಾನದಿಂದ ಬದಲಾದ

  • ಫರಿಸಾಯನಾಗಿದ್ದ ಸೌಲನು ಮೃಗದಂತೆ ವರ್ತಿಸಿದನು.—1ತಿಮೊ 1:13

  • ನಿಷ್ಕೃಷ್ಟ ಜ್ಞಾನ ಅವನ ವ್ಯಕ್ತಿತ್ವವನ್ನೇ ಬದಲಾಯಿಸಿತು.—ಕೊಲೊ 3:8-10

 ಅಪೊಸ್ತಲ ಪೌಲನು ತನ್ನ ಕೋಪಿಷ್ಠ ಸ್ವಭಾವವನ್ನು ಬಿಟ್ಟು ಮೃದು ಸ್ವಭಾವದವನಾದನು
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ