ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಜನವರಿ ಪು. 1
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಈ ಲೋಕ ಯಾರ ಕೈಯಲ್ಲಿದೆ? (T-33)
  • ಸತ್ಯವನ್ನು ಕಲಿಸಿ
  • ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? (kt)
  • ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
  • ಮಾದರಿ ನಿರೂಪಣೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಜನವರಿ ಪು. 1
ಘಾನದಲ್ಲಿ ಸುವಾರ್ತೆ ಸಾರುತ್ತಿರುವ ಯೆಹೋವನ ಸಾಕ್ಷಿಗಳು

ಘಾನದಲ್ಲಿ ಸುವಾರ್ತೆ ಸಾರುತ್ತಿದ್ದಾರೆ

ಮಾದರಿ ನಿರೂಪಣೆಗಳು

ಈ ಲೋಕ ಯಾರ ಕೈಯಲ್ಲಿದೆ? (T-33)

ಕರಪತ್ರ T-33 | ಈ ಲೋಕ ಯಾರ ಕೈಯಲ್ಲಿದೆ?

ಪ್ರಶ್ನೆ: ವಿಜ್ಞಾನ ಮತ್ತು ತಂತ್ರಜ್ಞಾನದಿಂದ ನಮಗೆ ತುಂಬ ಪ್ರಯೋಜನಗಳಾಗಿವೆ. ಆದರೆ ಮಾನವರು ತಮ್ಮ ಸ್ವಾರ್ಥಕ್ಕಾಗಿ ಇವುಗಳನ್ನು ಉಪಯೋಗಿಸಿದ್ದರಿಂದ ಪರಿಸರ ಮಾಲಿನ್ಯ, ಹಿಂಸೆ ಹೆಚ್ಚಾಗಿ, ಐಕ್ಯತೆ ಕಣ್ಮರೆಯಾಗಿದೆ. ಇದಕ್ಕೆ ಯಾವುದಾದರೂ ಪರಿಹಾರ ಇರಬಹುದಾ? ನಿಮಗೆ ಏನು ಅನಿಸುತ್ತೆ?

ವಚನ: ಕೀರ್ತ 72:13, 14

ಕರಪತ್ರ ಕೊಡುವಾಗ ಹೀಗೆ ಹೇಳಿ: ಈ ಲೋಕ ಯಾರ ಕೈಯಲ್ಲಿದೆ ಮತ್ತು ಮನುಷ್ಯರ ಸ್ವಾರ್ಥದಿಂದಾದ ಎಲ್ಲಾ ಕೆಟ್ಟ ಪರಿಣಾಮಗಳನ್ನು ಸೃಷ್ಟಿಕರ್ತನು ಹೇಗೆ ತೆಗೆದುಹಾಕುತ್ತಾನೆ ಎಂದು ಈ ಕರಪತ್ರ ತಿಳಿಸುತ್ತದೆ.

ಸತ್ಯವನ್ನು ಕಲಿಸಿ

ತೆರೆದ ಬೈಬಲ್‌

ಪ್ರಶ್ನೆ: ಲೋಕಾಂತ್ಯ ಹತ್ತಿರವಿದೆಯಾ?

ವಚನ: ಮತ್ತಾ 24:3, 7, 14

ಸತ್ಯ: ಅಂತ್ಯ ಹತ್ತಿರದಲ್ಲಿದೆ ಎಂದು ಪವಿತ್ರ ಗ್ರಂಥ ತಿಳಿಸುತ್ತದೆ. ಈ ಅಂತ್ಯದ ನಂತರ ಜೀವನ ಚೆನ್ನಾಗಿರುತ್ತದೆ. ಆದ್ದರಿಂದ ಇದು ಸಂತೋಷದ ವಿಷಯ.

ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? (kt)

ಪ್ರಾಮುಖ್ಯ ಪ್ರಶ್ನೆಗಳು

ಪ್ರಶ್ನೆ: ದೇವರಿಗೆ ನಮ್ಮ ಬಗ್ಗೆ ಚಿಂತೆ ಇದೆಯೇ? ಕಷ್ಟ ಕೊನೆಗೊಳ್ಳುತ್ತದಾ? ಅಥವಾ ನಾನು ಜೀವನದಲ್ಲಿ ಹೇಗೆ ಸಂತೋಷವಾಗಿರಬಲ್ಲೆ? ಮುಂತಾದ ಪ್ರಶ್ನೆಗಳ ಬಗ್ಗೆ ನಾವೆಲ್ಲರೂ ಯೋಚಿಸುತ್ತೇವೆ. ಇಂಥ ಪ್ರಶ್ನೆಗಳಿಗೆ ಉತ್ತರ ಸಿಗಬಹುದಾ? ನಿಮಗೇನನಿಸುತ್ತೆ?

ವಚನ: ಯೋಹಾ 17:17

ಕರಪತ್ರ ಕೊಡುವಾಗ ಹೀಗೆ ಹೇಳಿ: ಇಂಥ ಪ್ರಶ್ನೆಗಳಿಗೆ ಮತ್ತು ಇನ್ನೂ ಇತರ ಪ್ರಶ್ನೆಗಳಿಗೆ ಸರಿಯಾದ ಮತ್ತು ತೃಪ್ತಿ ನೀಡುವ ಉತ್ತರ ಈ ಕರಪತ್ರದಲ್ಲಿದೆ.

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ