ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಜನವರಿ ಪು. 4
  • ‘ಯೆಹೋವನೇ, ನಿನ್ನಲ್ಲೇ ಭರವಸೆ ಇಟ್ಟಿದ್ದೇನೆ’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ಯೆಹೋವನೇ, ನಿನ್ನಲ್ಲೇ ಭರವಸೆ ಇಟ್ಟಿದ್ದೇನೆ’
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ಒಬ್ಬ ರಾಜನ ನಂಬಿಕೆಗೆ ತಕ್ಕ ಪ್ರತಿಫಲ ಸಿಗುತ್ತದೆ
    ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು I
  • ನಮಗೆ ಇಚ್ಛಾಸ್ವಾತಂತ್ರ್ಯ ಕೊಟ್ಟಿರುವಾತನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ರಾಜ ಹಿಜ್ಕೀಯನಿಗೆ ದೇವರು ಸಹಾಯಮಾಡುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಜನವರಿ ಪು. 4

ನಮ್ಮ ಕ್ರೈಸ್ತ ಜೀವನ

‘ಯೆಹೋವನೇ, ನಿನ್ನಲ್ಲೇ ಭರವಸೆ ಇಟ್ಟಿದ್ದೇನೆ’

ಹಿಜ್ಕೀಯನು ಪ್ರಾರ್ಥಿಸುತ್ತಿದ್ದಾನೆ

ಕಷ್ಟದಲ್ಲೂ ಸುಖದಲ್ಲೂ ಯೆಹೋವನ ಮೇಲೆ ಭರವಸೆ ಇಡುವುದು ತುಂಬ ಪ್ರಾಮುಖ್ಯ. (ಕೀರ್ತ 25:1, 2) ಕ್ರಿ.ಪೂ. ಎಂಟನೇ ಶತಮಾನದಲ್ಲಿ ಯೆಹೂದ್ಯರು ಒಂದು ದೊಡ್ಡ ಸಮಸ್ಯೆಯನ್ನು ಎದುರಿಸಿದರು. ಇದು ದೇವರ ಕಡೆಗಿನ ಅವರ ಭರವಸೆಯನ್ನು ಪರೀಕ್ಷೆಗೊಳಪಡಿಸಿತು. ಆಗ ನಡೆದ ಘಟನೆಗಳಿಂದ ನಾವು ಅನೇಕ ಪಾಠಗಳನ್ನು ಕಲಿಯಬಲ್ಲೆವು. (ರೋಮ 15:4) ‘ಯೆಹೋವನೇ, ನಿನ್ನಲ್ಲೇ ಭರವಸೆ ಇಟ್ಟಿದ್ದೇನೆ’ ಎಂಬ ವಿಡಿಯೋ ನೋಡಿದ ನಂತರ ಈ ಪ್ರಶ್ನೆಗಳನ್ನು ಉತ್ತರಿಸಿ:

  1. ಹಿಜ್ಕೀಯನು ಯಾವ ಸಮಸ್ಯೆಯನ್ನು ಎದುರಿಸಿದನು?

  2. ಮುತ್ತಿಗೆ ಹಾಕಬಹುದೆಂದು ಗೊತ್ತಿದ್ದರೂ, ಆ ಸಮಯದಲ್ಲಿ ಹಿಜ್ಕೀಯನು ಜ್ಞಾನೋಕ್ತಿ 22:3⁠ರಲ್ಲಿರುವ ತತ್ವವನ್ನು ಹೇಗೆ ಅನ್ವಯಿಸಿಕೊಂಡನು?

  3. ಹಿಜ್ಕೀಯನು ಅಶ್ಶೂರ್ಯರಿಗೆ ಶರಣಾಗತನಾಗುವ ಅಥವಾ ಐಗುಪ್ತರೊಂದಿಗೆ ಸೇನಾ ಮೈತ್ರಿ ಮಾಡಿಕೊಳ್ಳುವ ಯೋಚನೆ ಏಕೆ ಮಾಡಲಿಲ್ಲ?

  4. ಹಿಜ್ಕೀಯನು ಕ್ರೈಸ್ತರಿಗೆ ಹೇಗೆ ಉತ್ತಮ ಮಾದರಿ ಇಟ್ಟಿದ್ದಾನೆ?

  5. ಇಂದು ಯಾವ ಸಮಸ್ಯೆಗಳು ಯೆಹೋವನ ಮೇಲೆ ನಮಗಿರುವ ಭರವಸೆಯನ್ನು ಪರೀಕ್ಷೆಗೆ ಒಳಪಡಿಸುತ್ತವೆ?

ಯಾವೆಲ್ಲಾ ಸನ್ನಿವೇಶದಲ್ಲಿ ನೀವು ಯೆಹೋವನ ಮೇಲೆ ಹೆಚ್ಚು ಭರವಸೆ ಇಡಬಹುದೆಂದು ಬರೆಯಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ