ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಫೆಬ್ರವರಿ ಪು. 7
  • ನೂತನ ಭೂಮಿ, ನೂತನ ಆಕಾಶ-ತರಲಿದೆ ಸಂತೋಷ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೂತನ ಭೂಮಿ, ನೂತನ ಆಕಾಶ-ತರಲಿದೆ ಸಂತೋಷ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • “ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತಿದ್ದೇನೆ”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ದೇವರು ವಾಗ್ದಾನಿಸಿರುವ ಒಂದು ಹೊಸ ಲೋಕ
    ಎಚ್ಚರಿಕೆಯಿಂದಿರಿ!
  • ಮುಂತಿಳಿಸಲ್ಪಟ್ಟಂತೆ ಎಲ್ಲವನ್ನು ಹೊಸದುಮಾಡುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಫೆಬ್ರವರಿ ಪು. 7
ಯೇಸು ದೇವರ ರಾಜ್ಯದ ರಾಜನಾಗಿ ಆಳುತ್ತಿದ್ದಾನೆ

ಬೈಬಲಿನಲ್ಲಿರುವ ರತ್ನಗಳು | ಯೆಶಾಯ 63-66

ನೂತನ ಭೂಮಿ, ನೂತನ ಆಕಾಶ–ತರಲಿದೆ ಸಂತೋಷ

ಯೆಶಾಯ 65ರಲ್ಲಿರುವ ವಾಗ್ದಾನಗಳ ನೆರವೇರಿಕೆಯು ಎಷ್ಟು ಖಚಿತವೆಂದರೆ ಅವುಗಳು ಈಗಾಗಲೇ ನೆರವೇರಿವೆಯೋ ಎಂಬಂತೆ ದೇವರು ಹೇಳಿದ್ದಾನೆ.

ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಯೆಹೋವನು ಸೃಷ್ಟಿಸುವನು, ಅಲ್ಲಿ ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು

65:17

ನೂತನ ಆಕಾಶ ಮಂಡಲ ಅಂದರೇನು?

  • ಭೂಮಿಯ ಮೇಲೆ ನೀತಿಯನ್ನು ಸ್ಥಾಪಿಸುವ ಹೊಸ ಸರಕಾರ

  • 1914ರಲ್ಲಿ ಯೇಸು ದೇವರ ರಾಜ್ಯದ ರಾಜನಾದಾಗ ಅದು ಸ್ಥಾಪನೆಯಾಯಿತು

ನೂತನ ಭೂಮಂಡಲ ಅಂದರೇನು?

  • ದೇವರ ಸರಕಾರಕ್ಕೆ ಅಧೀನರಾಗುವ ಎಲ್ಲ ಜನಾಂಗ, ಭಾಷೆ ಮತ್ತು ಕುಲಗಳ ಜನ

ಮೊದಲಿದ್ದದ್ದು ಹೇಗೆ ಜ್ಞಾಪಕಕ್ಕೆ ಬರದೇ ಹೋಗುತ್ತದೆ?

  • ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ನೋವಿಗೆ ಕಾರಣವಾದ ಯಾವುದೇ ವಿಷಯ ಅಲ್ಲಿರುವುದಿಲ್ಲ

  • ನಂಬಿಗಸ್ತ ಜನರು ಜೀವನವನ್ನು ಪ್ರತಿದಿನ ಆನಂದಿಸುವರು ಮತ್ತು ಆ ಅನುಭವವನ್ನು ತಮ್ಮ ಸವಿನೆನಪಾಗಿಟ್ಟುಕೊಳ್ಳುವರು

    ಗಾಲಿಕುರ್ಚಿಯಲ್ಲಿರುವ ವ್ಯಕ್ತಿ ನಡೆಯುತ್ತಾನೆ, ಚಿಕ್ಕ ಹುಡುಗಿ ಚಿರತೆಯನ್ನು ಅಪ್ಪಿಕೊಂಡಿದ್ದಾಳೆ, ಹಣ್ಣುಗಳನ್ನು ಕೂಡಿಸಿಕೊಳ್ಳುತ್ತಿರುವ ಕುಟುಂಬ, ಪುನರುತ್ಥಾನವದಾಗ ಒಂದಾದ ಜನರು
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ