ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಮಾರ್ಚ್‌ ಪು. 1
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ? (T-36)
  • ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ? (T-36)
  • ಸ್ಮರಣೆಯ ಆಮಂತ್ರಣ ಪತ್ರ
  • ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಮಾರ್ಚ್‌ ಪು. 1
ಅಲ್ಬೇನಿಯದ ಯೆಹೋವನ ಸಾಕ್ಷಿಗಳು ಕ್ರಿಸ್ತನ ಮರಣದ ಸ್ಮರಣೆಗೆ ಒಬ್ಬ ವ್ಯಕ್ತಿಯನ್ನು ಆಮಂತ್ರಿಸುತ್ತಿರುವುದು

ಅಲ್ಬೇನಿಯದಲ್ಲಿ ಕ್ರಿಸ್ತನ ಮರಣದ ಸ್ಮರಣೆಗೆ ಜನರನ್ನು ಆಮಂತ್ರಿಸುತ್ತಿರುವುದು

ಮಾದರಿ ನಿರೂಪಣೆಗಳು

ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ? (T-36)

 ಕರಪತ್ರ T-36 | ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ?

ಪ್ರಶ್ನೆ: ಸಾವು, ನೋವು, ಕಷ್ಟವೇ ಇಲ್ಲದ ಪರಿಸ್ಥಿತಿ ಯಾವತ್ತಾದರೂ ಬರಬಹುದಾ? [ಮನೆಯವನು ಆಸಕ್ತಿ ತೋರಿಸಿದರೆ ಮುಂದುವರಿಸಿ.] ಇದರ ಬಗ್ಗೆ ದೇವರು ಕೊಟ್ಟಿರುವ ಮಾತನ್ನು ನಿಮಗೆ ತೋರಿಸಬಹುದಾ?

ವಚನ: ಪ್ರಕ 21:3, 4

ಪತ್ರಿಕೆ ಕೊಡುವಾಗ ಹೀಗೆ ಹೇಳಿ: ಹೆಚ್ಚಿನ ಮಾಹಿತಿ ಈ ಕರಪತ್ರದಲ್ಲಿದೆ.

ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ? (T-36)

ಪ್ರಶ್ನೆ: ಈ ಭೂಮಿಯನ್ನಾಳುವ ಅತ್ಯುತ್ತಮ ಸರಕಾರದ ಬಗ್ಗೆ ತಿಳಿಯಲು ನಿಮಗೆ ಇಷ್ಟವಿದೆಯಾ? [ಮನೆಯವನು ಆಸಕ್ತಿ ತೋರಿಸಿದರೆ ವಚನ ಓದಿ.]

ವಚನ: ದಾನಿ 2:44

ಕರಪತ್ರ ಕೊಡುವಾಗ ಹೀಗೆ ಹೇಳಿ: ಆ ಸರಕಾರದಿಂದ ನಿಮಗೇನು ಪ್ರಯೋಜನ ಎಂದು ಈ ಕರಪತ್ರದಲ್ಲಿದೆ.

ಸ್ಮರಣೆಯ ಆಮಂತ್ರಣ ಪತ್ರ

2017 ಸ್ಮರಣೆಯ ಆಮಂತ್ರಣ ಪತ್ರ

ಆಮಂತ್ರಣ ಪತ್ರ ಕೊಡುವಾಗ ಹೀಗೆ ಹೇಳಿ: ಒಂದು ತುಂಬ ಮುಖ್ಯವಾದ ಕಾರ್ಯಕ್ರಮಕ್ಕೆ ನಾವು ಎಲ್ಲರನ್ನೂ ಆಮಂತ್ರಿಸಲು ಬಂದಿದ್ದೇವೆ. [ಮನೆಯವರಿಗೆ ಆಮಂತ್ರಣ ಪತ್ರವನ್ನು ಕೊಡಿ.] ಯೇಸು ಕ್ರಿಸ್ತನ ಮರಣವನ್ನು ಸ್ಮರಿಸಲು ಮತ್ತು ಆತನ ಪ್ರಾಣ ತ್ಯಾಗದಿಂದ ನಮಗಾಗುವ ಪ್ರಯೋಜನಗಳ ಕುರಿತ ಉಚಿತ ಬೈಬಲಾಧಾರಿತ ಭಾಷಣವನ್ನು ಕೇಳಿಸಿಕೊಳ್ಳಲು ಏಪ್ರಿಲ್‌11⁠ರಂದು ಲಕ್ಷಾಂತರ ಮಂದಿ ಸೇರಿಬರುತ್ತಾರೆ. ಕಾರ್ಯಕ್ರಮ ನಡೆಯುವ ಸಮಯ ಮತ್ತು ನಿಮಗೆ ಹತ್ತಿರದ ಸ್ಥಳ ಇದರಲ್ಲಿದೆ. ದಯವಿಟ್ಟು ನೀವೂ ಬನ್ನಿ.

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ