ಬೈಬಲಿನಲ್ಲಿರುವ ರತ್ನಗಳು | ಓಬದ್ಯ 1–ಯೋನ 4
ನಿಮ್ಮ ತಪ್ಪುಗಳಿಂದ ಪಾಠ ಕಲಿಯಿರಿ
ನಾವು ತಪ್ಪು ಮಾಡಿದಾಗ ಯೆಹೋವನು ನಮ್ಮನ್ನು ತಿರಿಸ್ಕರಿಸುವುದಿಲ್ಲ ಎಂದು ಯೋನನ ಉದಾಹರಣೆ ತೋರಿಸುತ್ತದೆ. ಆದರೆ, ಆ ತಪ್ಪುಗಳಿಂದ ನಾವು ಪಾಠ ಕಲಿತು ಬದಲಾವಣೆಗಳನ್ನು ಮಾಡಬೇಕೆಂದು ಆತನು ಬಯಸುತ್ತಾನೆ.
ಯೆಹೋವನು ಯೋನನಿಗೆ ನೇಮಕ ಕೊಟ್ಟಾಗ ಅವನು ಯಾವ ತಪ್ಪು ಮಾಡಿದನು?
ಯೋನ ಏನೆಂದು ಪ್ರಾರ್ಥಿಸಿದನು ಮತ್ತು ಯೆಹೋವನು ಹೇಗೆ ಪ್ರತಿಕ್ರಿಯಿಸಿದನು?
ತನ್ನ ತಪ್ಪಿನಿಂದ ಪಾಠ ಕಲಿತನೆಂದು ಯೋನ ಹೇಗೆ ತೋರಿಸಿದನು?